ಮಂಗಳೂರು ಧರ್ಮಕ್ಷೇತ್ರಕ್ಕೆ ಐವರು ನೂತನ ಯಾಜಕರ ಸೇರ್ಪಡೆ: ಕುಲಶೇಖರ ಚರ್ಚ್‌ನಲ್ಲಿ ಭವ್ಯ ದೀಕ್ಷಾ ಪ್ರದಾನ ಸಮಾರಂಭ
ಮಂಗಳೂರು: ಮಂಗಳೂರು ಧರ್ಮಕ್ಷೇತ್ರದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿ, ಐವರು ಸೇವಾದರ್ಶಿಗಳು ಪರಮ ಪೂಜ್ಯ ಡಾ| ಪೀಟರ್ ಪಾವ್ಕ್ ಸಲ್ಮಾನ್ಯಾ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಇವರಿಂದ ಯಾಜಕ ದೀಕ್ಷೆಯನ್ನು ಪಡೆದರು. ಈ ಪವಿತ್ರ ಸಮಾರಂಭವು 2026ರ ಏಪ್ರಿಲ್ 16, ಗುರುವಾರದಂದು ಕುಲಶೇಖರದ ಪವಿತ್ರ ಶಿಲುಬೆ ಚರ್ಚ್ ನಲ್ಲಿ (Cordel Church) ಅತ್ಯಂತ ಭಕ್ತಿಭಾವದಿಂದ ಜರುಗಿತು.ಈ ಸಂಭ್ರಮದ ಬಲಿಪೂಜೆಯಲ್ಲಿ ಧರ್ಮಕ್ಷೇತ್ರದ ಶ್ರೇಷ್ಠಗರುಗಳಾದ ವಂ| ಮ್ಯಾಕ್ಸಿಮ್ ಎಲ್. ನೊರೊನ್ಹಾ ಧಾರ್ಮಿಕರ ಪಾಲನಾ ವಿಕಾರ್ ವಂ। ಡಾ| ಡೇನಿಯಲ್ ವೀಗಾಸ್ OP, […]











