Tag: ಕೆನರಾಟಿವಿ

LATEST NEWS

ವಿಟ್ಲ ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

ವಿಟ್ಲ: ಜೂನ್, 05: ಪ್ರಕೃತಿಯನ್ನು ಸಂರಕ್ಷಿಸುವುದು ಹಾಗೂ ಪರಿಸರವನ್ನು ಕಾಪಾಡುವ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಟ್ಲದ ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಅತ್ಯಂತ ಉತ್ಸಾಹ ಮತ್ತು ಪರಿಸರ ಜಾಗೃತಿಯೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮವು ಶಾಲಾ ಬ್ಯಾಂಡ್‌ನಿಂದ ಗಣ್ಯರನ್ನು ಸಭಾಂಗಣಕ್ಕೆ ಗೌರವಪೂರ್ವಕವಾಗಿ ಕರೆತರುವುದ ರೊಂದಿಗೆ ಅತ್ಯಂತ ವೈಭವದಿಂದ ಆರಂಭವಾಯಿತು. ಬಳಿಕ ನಡೆದ ಭಕ್ತಿಪೂರ್ವಕ ಪ್ರಾರ್ಥನಾ ಸೇವೆಯಲ್ಲಿ ಭೂಮಿಯ ಸಂರಕ್ಷಣೆಗಾಗಿ ದೇವರ ಆಶೀರ್ವಾದ ವನ್ನು ಕೋರಲಾಯಿತು ಮತ್ತು ಎಲ್ಲರಲ್ಲೂ ಹಸಿರು ಪರಿಸರ […]

COMMUNITY NEWS LATEST NEWS

ಸಂದೇಶ ಫೌಂಡೇಶನ್ ನೂತನ ನಿರ್ದೇಶಕರಾಗಿ ಫಾ. ರೋಷನ್ ರೊಸಾರಿಯೊ ಅಧಿಕಾರ ಸ್ವೀಕಾರ

ಮಂಗಳೂರು, ಜೂನ್ 05: ಮಂಗಳೂರಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಸಂಸ್ಥೆ ‘ಸಂದೇಶ ಫೌಂಡೇಶನ್’ನಲ್ಲಿ ಮಹತ್ವದ ನಾಯಕತ್ವ ಬದಲಾವಣೆಯಾಗಿದೆ. ಸಂಸ್ಥೆಯ ನಿರ್ದೇಶಕರಾಗಿದ್ದ ವಂದನೀಯ ಫಾ. ಸುದೀಪ್ ಪಾಲ್ (MSFS) ಅವರು ತಮ್ಮ ಜವಾಬ್ದಾರಿಗಳನ್ನು ನೂತನ ನಿರ್ದೇಶಕರಾದ ವಂದನೀಯ ಫಾ. ರೋಷನ್ ರೊಸಾರಿಯೊ (OFM) ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ. ಈ ವಿದಾಯ ಹಾಗೂ ಸ್ವಾಗತ ಸಮಾರಂಭವು ಜೂನ್ 4ರಂದು ಮಂಗಳೂರಿನ ಸಂದೇಶ ಕಲಾ ಕೇಂದ್ರದಲ್ಲಿ ಅತ್ಯಂತ ವೈಭವದಿಂದ ಜರುಗಿತು. ಕಾರ್ಯಕ್ರಮವು ಫಾ. ವಾಲ್ಟರ್ ಅಲ್ಬುಕರ್ಕ್ […]

COMMUNITY NEWS

ದೊರ್ನಹಳ್ಳಿಯ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಅದ್ಧೂರಿ ಚಾಲನೆ

ಮೈಸೂರು, ಜೂನ್. 04 : ವಿಶ್ವಪ್ರಸಿದ್ಧ ದೊರ್ನಹಳ್ಳಿಯ ಸಂತ ಅಂತೋನಿಯವರ ಬೆಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವದ ಸಂಭ್ರಮವು ಜೂನ್ 4, 2026ರ ಗುರುವಾರದಿಂದ ಅತ್ಯಂತ ಭಕ್ತಿಭಾವದಿಂದ ಆರಂಭಗೊಂಡಿದೆ. ಸಾಂಪ್ರದಾಯಿಕ ಧ್ವಜಾರೋಹಣ ನೆರವೇರಿಸುವ ಮೂಲಕ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆ ಹಾಗೂ ವಾರ್ಷಿಕ ಹಬ್ಬದ ಆಚರಣೆಗಳಿಗೆ ಅಧಿಕೃತ ಚಾಲನೆ ನೀಡಲಾಯಿತು. ಕರ್ನಾಟಕ ಮತ್ತು ನೆರೆರಾಜ್ಯಗಳ ಸಾವಿರಾರು ಭಕ್ತಾದಿಗಳು ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾದರು. ಮೈಸೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಫ್ರಾನ್ಸಿಸ್ ಸೆರಾವೊ SJ ಅವರು ಹಬ್ಬದ ಧ್ವಜಾರೋಹಣ […]

LATEST NEWS

ರಾಜ್ಯಸಭೆಯಲ್ಲಿ ಕರ್ನಾಟಕದ ಕ್ರಿಶ್ಚಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ: ಕಾಂಗ್ರೆಸ್ ಹೈಕಮಾಂಡ್‌ಗೆ ಸಮುದಾಯದ ಆಗ್ರಹ

ಬೆಂಗಳೂರು , ಜೂನ್ 04 : ಕರ್ನಾಟಕದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕ್ರಿಶ್ಚಿಯನ್ ಸಮುದಾಯಕ್ಕೆ ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಸಮುದಾಯದ ಮುಖಂಡರು ಜಂಟಿ ಮನವಿ ಮಾಡಿದ್ದಾರೆ. దಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿರಂತರ ಬೆಂಬಲ ನೀಡುತ್ತಾ ಬಂದಿದ್ದರೂ, ಪ್ರಸ್ತುತ ಸಂಸತ್ತಿನಲ್ಲಿ ಸಮುದಾಯಕ್ಕೆ ಯಾವುದೇ ಧ್ವನಿ ಇಲ್ಲದಿರುವುದಕ್ಕೆ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿವಂಗತ ಶ್ರೀ ಆಸ್ಕರ್ ಫೆರ್ನಾಂಡಿಸ್ ಅವರ ನಂತರ ಕರ್ನಾಟಕದಿಂದ ಕ್ರಿಶ್ಚಿಯನ್ ಸಮುದಾಯದ ಯಾವುದೇ ಪ್ರಮುಖ ನಾಯಕರು […]

DAKSHINA KANNADA HOME LATEST NEWS

ಸಿಎಂ ಡಿಕೆಶಿಯ ಮೊದಲ ಗ್ಯಾರಂಟಿ:ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್ ಘೋಷಣೆ

ಬೆಂಗಳೂರು: ಡಿಕೆ ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮೊದಲ ಕ್ಯಾಬಿನೆಟ್‌ ಸಬೆ ಬಳಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಘೋಷಿಸಿದ್ದಾರೆ.  

LATEST NEWS

ಬಿಜೆಪಿ ವೈಚಾರಿಕ ಶುದ್ಧತೆ ಕಾಯ್ದುಕೊಂಡಿರುವ ಏಕೈಕ ಪಕ್ಷ: ರಾಧಾಮೋಹನ್‌ದಾಸ್ ಅಗರವಾಲ್

ಮಂಗಳೂರು: ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಭಾರತೀಯ ಜನತಾ ಪಾರ್ಟಿ ಹುಟ್ಟಿನಿಂದ ಇದುವರೆಗೆ ವೈಚಾರಿಕ ಶುದ್ಧತೆಯನ್ನು ಕಾಪಾಡಿಕೊಂಡಿದೆ. ಯಾವುದೇ ಸಂದರ್ಭದಲ್ಲಿ ಪಕ್ಷದ ಸಿದ್ಧಾಂತದ ಜತೆ ರಾಜಿ ಮಾಡಿಕೊಂಡಿಲ್ಲ. ಯಾವುದೇ ಸವಾಲು ಎದುರಾದರೂ ಸಿದ್ಧಾಂತ ಬಿಟ್ಟು ಹೋಗಿಲ್ಲ. ಇದು ಬಿಜೆಪಿಯ ವಿಶೇಷತೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರವಾಲ್ ಹೇಳಿದರು. ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ೨೦೨೬ ಅಂಗವಾಗಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಸಂಘನಿಕೇತ ನದಲ್ಲಿ ಮಂಗಳವಾರ […]

LATEST NEWS

ನಾನು ಜನರ ಬಳಿ ವೋಟು ಕೇಳಿದ್ದೇನೆ ಹೊರತು ನಿಮ್ಮ ಹಾಗೇ ಹಣ ಕೇಳಿಲ್ಲ; ಬಿಜೆಪಿಗೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ

ಪುತ್ತೂರು: ಅಕ್ರಮ ಸಕ್ರಮ ಕಡತವಿಲೇವಾರಿ ಮಾಡುವಾಗ , ೯೪ ಸಿ ಸಿಸಿ ಹಕ್ಕು ಪತ್ರ ವಿತರಣೆ ಮಾಡುವಾಗ ಮತ್ತು ಇತರೆ ಅಭಿವೃದ್ದಿ ಕೆಲಸ ಮಾಡಿದಾಗ ಶಾಸಕ ಅಶೋಕ್ ರೈಯವರು ಜನರ ಬಳಿ ವೋಟು ಕೇಳುತ್ತಾರೆ ಎಂದು ಮೊನ್ನೆ ಬಿಜೆಪಿಯವರು ಆರೋಪ ಮಾಡಿದ್ದರು, ಅಶೋಕ್ ರೈ ಜನರ ಬಳಿ ವೋಟು ಕೇಳಿದ್ದು ನಿಜ ಆದರೆ ನಿಮ್ಮ ಹಾಗೆ ಬಡವರ ಬಳಿ ಹಣ ಕೇಳಿಲ್ಲ ಎಂದು ಶಾಸಕ ಅಶೋಕ್ ರೈ ತಿರುಗೇಟು ನೀಡಿದ್ದಾರೆ. ಅವರು ನೆಟ್ಟಣಿಗೆ ಮುಡ್ನೂರು ಗ್ರಾಪಂ ಕಚೇರಿ […]

LATEST NEWS

ಹಕ್ಕು ಪತ್ರ ಪ್ರತಿಭಟನೆ ಹಿಂದೆ ರಾಜಕೀಯ ಪಿತೂರಿ: ಶಾಸಕ ಅಶೋಕ್ ರೈ ಎದುರು ಸತ್ಯ ಬಿಚ್ಚಿಟ್ಟ ಪುಣಚಾ ಗ್ರಾಮದ ಫಲಾನುಭವಿಗಳು

ಪುತ್ತೂರು: ಪುಣಚಾ ಗ್ರಾಮದ ಪ ಜಾತಿ ಕಾಲನಿಯ ನಿವಾಸಿಗಳಿಗೆ 94 ಸಿ ಹಕ್ಕು ಪತ್ರ ನೀಡಿಲ್ಲ,ಇದರಲ್ಲಿ ಶಾಸಕ ಅಶೋಕ್ ರೈ ಕುಮ್ಮಕ್ಕು ಇದೆ ಎಂದು ಕಳೆದ ಕೆಲವು ದಿನಗಳ ಹಿಂದೆ ಬಂಟ್ವಾಳ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆದಿತ್ತು,ಇದೀಗ ಫಲಾನುಭವಿಗಳು ಶಾಸಕ ಅಶೋಕ್ ರೈ ಕಚೇರಿಗೆ ಬಂದು ಶಾಸಕರಲ್ಲಿ ಮಾತನಾಡಿದ್ದು ನಾವು ನಿಮ್ಮ ವಿರುದ್ದ ಪ್ರತಿಭಟನೆ ಮಾಡಿದ್ದಲ್ಲ, ನಾವು ಬಿಜೆಪಿಯವರನ್ನು ಕರೆದು ಹೋರಾಟ ಮಾಡಿಲ್ಲ, ಅವರೇ ನಮ್ಮನ್ನು ಕೃದುಕೊಂಡು ಹೋಗಿ ಹಾಗೆ ಹೇಳಿ ಹೀಗೆ ಎಂದು ನಮ್ಮಲ್ಲಿ […]

LATEST NEWS

ಕೆ.ಎಸ್.ಆರ್.ಟಿ.ಸಿ ವಿದ್ಯಾರ್ಥಿ ಬಸ್ ಪಾಸ್ ಪ್ರಸಕ್ತ ಸಾಲಿನ ಅರ್ಜಿ ಆಹ್ವಾನ

ಮಂಗಳೂರು, ಜೂನ್ 01 : 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳು ಈಗಾಗಲೇ ಆರಂಭವಾಗಿವೆ. ಪ್ರಸಕ್ತ ಸಾಲಿನಲ್ಲಿ ಕೆ.ಎಸ್.ಆರ್.ಟಿ.ಸಿ (KSRTC) ನಿಗಮದ ವಿದ್ಯಾರ್ಥಿ ಬಸ್ ಪಾಸುಗಳನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರದ ಆದೇಶದಂತೆ ಕಳೆದ ವರ್ಷದ ಮಾದರಿಯಲ್ಲೇ ಈ ಬಾರಿಯೂ ಸಂಪೂರ್ಣ ಗಣಕೀಕೃತ (Computerized) ವ್ಯವಸ್ಥೆಯ ಮೂಲಕವೇ ವಿದ್ಯಾರ್ಥಿ ಬಸ್ ಪಾಸುಗಳನ್ನು ವಿತರಿಸಲಾಗುವುದು ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ಮಾರ್ಗಸೂಚಿಗಳು: ಉಚಿತ […]

COMMUNITY NEWS

ಮೈಸೂರಿನ ಡೋರ್ನಹಳ್ಳಿಯ ಜಗತ್ಪ್ರಸಿದ್ಧ ಸಂತ ಅಂತೋನಿಯವರ ಬೆಸಿಲಿಕಾದ ವಾರ್ಷಿಕ ಮಹೋತ್ಸವ: ಜೂನ್ 4 ರಿಂದ 13 ರವರೆಗೆ ಆಚರಣೆ

ಮೈಸೂರು/ಡೋರ್ನಹಳ್ಳಿ: ಮೈಸೂರು ಧರ್ಮಕ್ಷೇತ್ರ ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ಪುಣ್ಯಕ್ಷೇತ್ರಗ ಳಲ್ಲೊಂದಾದ ಕೃಷ್ಣರಾಜನಗರ (ಕೆ.ಆರ್. ನಗರ) ತಾಲೂಕಿನ ಡೋರ್ನಹಳ್ಳಿಯ ಸಂತ ಅಂತೋನಿಯವರ ಬೆಸಿಲಿಕಾದಲ್ಲಿ 2026ರ ವಾರ್ಷಿಕ ಮಹೋತ್ಸವವು ಜೂನ್ 4 ರಿಂದ ಜೂನ್ 13 ರವರೆಗೆ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಸಡಗರದಿಂದ ಜರುಗಲಿದೆ ಎಂದು ಕ್ಷೇತ್ರ ಆಡಳಿತ ಮಂಡಳಿ ತಿಳಿಸಿದೆ. ಉದ್ಘಾಟನೆ ಮತ್ತು ಧ್ವಜಾರೋಹಣ:ವಾರ್ಷಿಕ ಮಹೋತ್ಸವದ ಧಾರ್ಮಿಕ ಆಚರಣೆಗಳು ಜೂನ್ 4, ಗುರುವಾರ ಸಂಜೆ 5:30 ಕ್ಕೆ ಮೈಸೂರು ಧರ್ಮಕ್ಷೇತ್ರ ಬಿಷಪ್ ಆದ ಪರಮಪೂಜ್ಯ ಡಾ. […]