Tag: ನಮ್ಮ ಕುಡ್ಲ ‘ನೃತ್ಯ ಭಜನೆ ಸೀಸನ್ 4’: ಉಜಿರೆ ಶ್ರೀ ಜನಾರ್ದನ ಸ್ವಾಮಿ ಭಜನಾ ಮಂಡಳಿಗೆ ಪ್ರಥಮ ಬಹುಮಾನ

HOME LATEST NEWS

ನಮ್ಮ ಕುಡ್ಲ ‘ನೃತ್ಯ ಭಜನೆ ಸೀಸನ್ 4’: ಉಜಿರೆ ಶ್ರೀ ಜನಾರ್ದನ ಸ್ವಾಮಿ ಭಜನಾ ಮಂಡಳಿಗೆ ಪ್ರಥಮ ಬಹುಮಾನ

ಮಂಗಳೂರು: ನಮ್ಮ ಕುಡ್ಲ ವಾಹಿನಿಯ ವತಿಯಿಂದ ನೃತ್ಯ ಭಜನಾ ಸ್ಪರ್ಧೆಯ ಸೀಸನ್‌ -4 ಜುಲೈ 5 ರಂದು ಭಾನುವಾರ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಿತು. ದೀಪಕ್ಕೆ ಎಣ್ಣೆ ಎರೆದು, ದೀಪ ಬೆಳಗಿಸುವ ಮೂಲಕ ಮಾಣಿಲ ಶ್ರೀ ಧಾಮದ ಮೋಹನದಾಸ ಪರಮ ಹಂಸ ಸ್ವಾಮೀಜಿ ಮತ್ತು ಒಡಿಯೂರು ಕ್ಷೇತ್ರದ ಸಾಧ್ವಿ ಶ್ರೀ ಮಾತಾನಂದಮಯಿ ಹಾಗೂ ಗಣ್ಯರು ಸ್ಪರ್ಧೆಗೆ ಚಾಲನೆ ನೀಡಿದರು. ಬಳಿಕ ಆಶೀರ್ವಾದ ನೀಡಿದ ಮಾಣಿಲಶ್ರೀಗಳು, ಹರಿನಾಮ ಸಂಕೀರ್ತನೆಯಿಂದ ಜಗತ್ತಿಗೆ ವಿಶ್ವಶಾಂತಿ ಕರುಣಿಸಲಿ. ಚೆನ್ನಾಗಿ ಮಳೆ […]