canaratvnews

ಇಂದು ಮಂಗಳೂರಿನಿಂದ ಗಲ್ಫ್‌ ರಾಷ್ಟ್ರಗಳಿಗೆ ತೆರಳುವ ವಿಮಾನಗಳು ರದ್ದು

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಮಾ.5ರಂದು ಮಂಗಳೂರು-ದೋಹಾ (ಐಎಕ್ಸ್ 821), ದೋಹಾ – ಮಂಗಳೂರು (ಐಎಕ್ಸ್ 822), ಮಂಗಳೂರು-ದುಬೈ (ಐಎಕ್ಸ್ 831), ದುಬೈ-ಮಂಗಳೂರು (ಐಎಕ್ಸ್ 832), ಮಂಗಳೂರು – ದುಬೈ (ಐಎಕ್ಸ್ 813), ಮಾ.6ರ ದುಬೈ-ಮಂಗಳೂರು (ಐಎಕ್ಸ್ 814), ಮಾ5ರ ಮಂಗಳೂರು-ಬಹರೇನ್(ಐಕ್ಸ್ 841), ಮಾ.6ರ ಬಹರೇನ್-ಮಂಗಳೂರು (ಐಎಕ್ಸ್ 842), ಮಾ.5ರ ಮಂಗಳೂರು-ಕುವೈತ್ (ಐಎಕ್ಸ್ 851), ಮಾ.6ರ ಕುವೈತ್-ಮಂಗಳೂರು (ಐಎಕ್ಸ್ 852), ಮಾ.5ರ ಮಂಗಳೂರು-ದಮ್ಮಾಮ್ (ಐಎಕ್ಸ್ 847), ಮಾ.6ರ ದಮ್ಮಾಮ್-ಮಂಗಳೂರು (ಐಎಕ್ಸ್ 848), ಮಾ.5ರ ಮಂಗಳೂರು-ಅಬುಧಾಬಿ (ಐಎಕ್ಸ್ 815), ಮಾ.6ರ ಅಬುಧಾಬಿ-ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರ ರದ್ದಾಗಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಮಾ.5 ರ ಅಬುಧಾಬಿ – ಮಂಗಳೂರು (6E1437), ಮಂಗಳೂರು-ಅಬುಧಾಬಿ (6E1438), ದುಬೈ-ಮಂಗಳೂರು (6E1468), ಮಂಗಳೂರು-ದುಬೈ(6E1467).

Share News
Exit mobile version