canaratvnews

2026–27ನೇ ಸಾಲಿನ ಬಜೆಟ್‌: ಏನೆಲ್ಲಾ ಇಳಿಕೆ ಮತ್ತು ಏರಿಕೆ…

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ನಿನ್ನೆ ಸತತ 9ನೇ ಬಾರಿ ಬಜೆಟ್‌ ಮಂಡಿಸಿದ್ದಾರೆ. 2026–27ನೇ ಸಾಲಿನ ಬಜೆಟ್‌ ಅನ್ನು 1 ಗಂಟೆ 25 ನಿಮಿಷದಲ್ಲಿ ಓದಿ ಮುಗಿಸಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಯಾವುದೆಲ್ಲ ಇಳಿಕೆ ಮತ್ತು ಏರಿಕೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ..

ಇಳಿಕೆ

ಚರ್ಮದ ಆಮದು ಸುಂಕ ಇಳಿಕೆ ಮಾಡಲಾಗಿದ್ದು, ಪಾದರಕ್ಷೆ ಸೇರಿ ಚರ್ಮದ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ

ಸಮುದ್ರ ಆಹಾರ

ಮೈಕ್ರೋ ಓವನ್‌

ಮೇಕ್‌ ಇನ್‌ ಇಂಡಿಯಾ ಅಡಿ ತಯಾರಾಗುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ಖೇ

ಲೊ ಇಂಡಿಯಾ ಅಡಿ ಕ್ರೀಡಾ ಸಾಮಗ್ರಿಗಳ ಬೆಲೆ

ಬೀಡಿ, ಬ್ಯಾಟರಿಗಳ ಮೇಲಿನ ಬೆಲೆ ಇಳಿಕೆ

ಸೋಲಾರ್ ಬಿಡಿಭಾಗ, ಪ್ಯಾನಲ್‌ ಬೆಲೆ ಇಳಿಕೆ

17 ಕ್ಯಾನ್ಸರ್ ಔಷಧಗಳ ಮೇಲಿನ ಬೆಲೆ ಇಳಿಕೆ

ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಸುಂಕ ವಿಧಿಸಬಹುದಾದ ಎಲ್ಲ ಸರಕುಗಳ ಮೇಲಿನ ಸುಂಕ ದರವನ್ನು ಶೇಕಡಾ 20 ರಿಂದ ಶೇಕಡಾ 10 ಕ್ಕೆ ಇಳಿಸಲಾಗಿದೆ

7 ಅಪರೂಪದ ಕಾಯಿಲೆಗಳ ಔಷಧಗಳ ಮೇಲಿನ ಬೆಲೆ

ಬಟ್ಟೆ

ವಿದೇಶಿ ಪ್ರಯಾಣ

ಜೈವಿಕ ಅನಿಲ ಮಿಶ್ರಿತ ಸಿಎನ್‌ಜಿ

ವಿದೇಶದಲ್ಲಿ ಓದು

ಡಿಜಿಟಲ್‌ ಕ್ಯಾಮೆರಾ

ವಿಡಿಯೊ ಗೇಮ್ಸ್‌ ಮತ್ತು ಸಾಫ್ಟ್‌ವೇರ್ಛ

ಏರಿಕೆ

ಸಿಗರೇಟ್‌, ಪಾನ್‌ ಮಸಾಲಾ

ಆಮದಾಗುವ ಮದ್ಯಗಳು

ಲಕ್ಷುರಿ ವಾಚ್ ಮೇಲಿನ ಸುಂಕ

ಖನಿಜಗಳು, ಕಬ್ಬಿಣದ ಅದಿರು, ಕಲ್ಲಿದ್ದಲು

ಛತ್ರಿಗಳು

ಕಾಫಿ ಮತ್ತು ಮಾರಾಟ ಯಂತ್ರ

Share News
Exit mobile version