Tag: *ವಾಳೆ ಹಬ್ಬವು ಸಂಬಂಧಗಳನ್ನು ಬೆಸೆಯುವಂತಾಗಲಿ: ವಂ. ಫಾ. ಸೈಮನ್‌ ಪೆರುವಾಯಿ ಚರ್ಚ್‌ನ ಸಂತ ಅಂತೋನ್ ವಾಳೆಯ ಹಬ್ಬ ಆಚರಣೆ*

COMMUNITY NEWS DAKSHINA KANNADA

ಪೆರುವಾಯಿ ಚರ್ಚ್‌ನ ಸಂತ ಅಂತೋನಿ ವಾಳೆಯ ‘ವಾಡ್ಯಾ ಫೆಸ್ತ್’ ಆಚರಣೆ

ವಿಟ್ಲ: ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಸಂತ ಅಂತೋನ್ ವಾಳೆಯ ಹಬ್ಬವು ವಿಜೃಂಭಣೆಯಿಂದ ನಡೆಯಿತು. ವಾಳೆಯ ಪ್ರೇರಕ ಸಂತ ಅಂತೋನಿಗೆ ಹೂ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೆರುವಾಯಿ ಫಾತಿಮಾ ಮಾತೆಯ ಧರ್ಮಗುರು ವಂ. ಸೈಮನ್ ಡಿಸೋಜ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ವಾಳೆ ಹಬ್ಬ ಎನ್ನುವುದು ಸಂಬಂಧಗಳನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕಾರ್ಯಕ್ರಮಗಳಿಂದ ಕುಟುಂಬ ಹಾಗೂ ವ್ಯಕ್ತಿ ವ್ಯಕ್ತಿಗಳ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ. ಸಂತ ಅಂತೋನಿ ವಾಳೆಯಲ್ಲಿ ವಿವಿಧ […]