COMMUNITY NEWS
*ಮಂಗಳೂರು ಮಿಲಾಗ್ರೆಸ್ ಚರ್ಚ್‌ನಲ್ಲಿ ಭಕ್ತಿಭಾವದ ‘ಪಾಮ್ ಸಂಡೆ’ ಆಚರಣೆ*
ಮಂಗಳೂರು: ನಗರದ ಐತಿಹಾಸಿಕ ಮಿಲಾಗ್ರೆಸ್ ಚರ್ಚ್‌ನಲ್ಲಿ ಪಾಮ್ ಸಂಡೆ ದಿವಸ ವಿಶೇಷ ಕಾರ್ಯ ಕ್ರಮ ಪಾಮ್ ಸಂಡೇಯನ್ನು ಮಿಲಾಗ್ರೆಸ್‌ನ ನಮ್ಮ ಅದ್ಭುತಗಳ ತಾಯಿ (Our Lady of Miracles) ಚರ್ಚ್‌ನಲ್ಲಿ ಸಂಜೆ ಭಕ್ತಿಭಾವದಿಂದ ಆಚರಿಸಲಾಯಿತು. ಪವಿತ್ರ ಬಲಿಯನ್ನು ಫಾ. ಜೆರಾಲ್ಡ್ ಪಿಂಟೋ ಅವರು ಆಚರಿಸಿದರು. ಭಕ್ತರು ಒಟ್ಟಾಗಿ ಸೇರಿ ನಮ್ಮ ಕರ್ತನನ್ನೂ ಆಶೀರ್ವಾದಿತ ತಾಯಿಯನ್ನೂ ಗೌರವಿಸಲು ಚರ್ಚ್ ಸುತ್ತ ಮೆರವಣಿಗೆ ನಡೆಸಿ, ಪವಿತ್ರ ವಾರಕ್ಕೆ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮದ ರಕ್ಷಣಾ ಘಟನೆಗಳಲ್ಲಿ ಯೇಸು ಮತ್ತು […]


