Tag: *ಮಂಗಳೂರು ಮಿಲಾಗ್ರೆಸ್ ಚರ್ಚ್‌ನಲ್ಲಿ ಭಕ್ತಿಭಾವದ ‘ಪಾಮ್ ಸಂಡೆ’ ಆಚರಣೆ*

LATEST NEWS

*ಮಂಗಳೂರು ಮಿಲಾಗ್ರೆಸ್ ಚರ್ಚ್‌ನಲ್ಲಿ ಈಸ್ಟರ್ ಹಬ್ಬದ ಸಡಗರ*

ಮಂಗಳೂರಿನ ಐತಿಹಾಸಿಕ ಮಿಲಾಗ್ರೆಸ್ ಚರ್ಚ್‌ನಲ್ಲಿ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬವಾದ ‘ಈಸ್ಟರ್’ ಅನ್ನು ಅತ್ಯಂತ ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ನಲವತ್ತು ದಿನಗಳ ಉಪವಾಸ ಮತ್ತು ಪ್ರಾಯಶ್ಚಿತ್ತದ ನಂತರ, ಕ್ರೈಸ್ತ ಬಾಂಧವರು ಹಬ್ಬದ ಉತ್ಸಾಹದೊಂದಿಗೆ ಚರ್ಚ್‌ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಪವಿತ್ರ ಬಲಿಪೂಜೆಯನ್ನು ವಂದನೀಯ ಪೂಜ್ಯ ಬೊನಾವೆಂಚರ್ ನಜರೆತ್ ಅವರು ನೆರವೇರಿಸಿದರು. ವಂದನೀಯ ಪೂಜ್ಯ ಮ್ಯಾಕ್ಸಿಮ್ ರೊಸಾರಿಯೊ ಅವರು ಈ ಸಂದರ್ಭದಲ್ಲಿ ಪ್ರಬೋಧನೆ ನೀಡಿ, ಈಸ್ಟರ್ ಹಬ್ಬದ ಮಹತ್ವವನ್ನು ವಿವರಿಸಿದರು. ವಂದನೀಯ ಪೂಜ್ಯ ಉದಯ್ ಫೆರ್ನಾಂಡಿಸ್ ಅವರು […]

COMMUNITY NEWS

*ಮಂಗಳೂರು ಮಿಲಾಗ್ರೆಸ್ ಚರ್ಚ್‌ನಲ್ಲಿ ಭಕ್ತಿಭಾವದ ‘ಪಾಮ್ ಸಂಡೆ’ ಆಚರಣೆ*

ಮಂಗಳೂರು: ನಗರದ ಐತಿಹಾಸಿಕ ಮಿಲಾಗ್ರೆಸ್ ಚರ್ಚ್‌ನಲ್ಲಿ ಪಾಮ್ ಸಂಡೆ ದಿವಸ ವಿಶೇಷ ಕಾರ್ಯ ಕ್ರಮ ಪಾಮ್ ಸಂಡೇಯನ್ನು ಮಿಲಾಗ್ರೆಸ್‌ನ ನಮ್ಮ ಅದ್ಭುತಗಳ ತಾಯಿ (Our Lady of Miracles) ಚರ್ಚ್‌ನಲ್ಲಿ ಸಂಜೆ ಭಕ್ತಿಭಾವದಿಂದ ಆಚರಿಸಲಾಯಿತು. ಪವಿತ್ರ ಬಲಿಯನ್ನು ಫಾ. ಜೆರಾಲ್ಡ್ ಪಿಂಟೋ ಅವರು ಆಚರಿಸಿದರು. ಭಕ್ತರು ಒಟ್ಟಾಗಿ ಸೇರಿ ನಮ್ಮ ಕರ್ತನನ್ನೂ ಆಶೀರ್ವಾದಿತ ತಾಯಿಯನ್ನೂ ಗೌರವಿಸಲು ಚರ್ಚ್ ಸುತ್ತ ಮೆರವಣಿಗೆ ನಡೆಸಿ, ಪವಿತ್ರ ವಾರಕ್ಕೆ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮದ ರಕ್ಷಣಾ ಘಟನೆಗಳಲ್ಲಿ ಯೇಸು ಮತ್ತು […]