ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಯುವ ಸಮಾವೇಶ: ‘ಡಿಜಿಟಲ್ ಮೀಡಿಯಾ’ ಕುರಿತು ಮಾಹಿತಿ
ವಿಟ್ಲ :ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಭಾರತೀಯ ಕಥೋಲಿಕ್ ಯುವ ಸಂಚಾಲನ (ಐ.ಸಿ.ವೈ.ಎಂ.) ಘಟಕದ ವತಿಯಿಂದ ಯುವ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದೇಲಂತಬೆಟ್ಟು ಚರ್ಚ್ ನ ವಂದನೀಯ ಫಾ. ರಿಚರ್ಡ್ ಡಿಸೋಜ ಅವರು ದೀಪ ಬೆಳಗಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ವಂದನೀಯ ಫಾ. ಸೈಮನ್ ಡಿ ಸೋಜ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನಿಸ್ ಮೊಂತೆರೊ, ಐ.ಸಿ.ವೈ.ಎಂ. ಪೆರುವಾಯಿ ಘಟಕದ ಸಂಚಾಲಕಿ ಜ್ಯೋತಿ ಡಿ ಸೋಜ, ಅಧ್ಯಕ್ಷ ಸ್ಟ್ಯಾನಿ ಡಿ ಸೋಜ […]



