Tag: ಪೆರುವಾಯಿ ಚರ್ಚ್‌ನಲ್ಲಿ ವಂ. ಪ್ರವೀಣ್ ಮೊಂತೇರೊ ಅವರ ಯಾಜಕ ದೀಕ್ಷೆಯ ದಶಮಾನೋತ್ಸವ ಸಂಭ್ರಮಾಚರಣೆ

COMMUNITY NEWS

ಪೆರುವಾಯಿ ಚರ್ಚ್‌ನಲ್ಲಿ ವಂ. ಪ್ರವೀಣ್ ಮೊಂತೇರೊ ಅವರ ಯಾಜಕ ದೀಕ್ಷೆಯ ದಶಮಾನೋತ್ಸವ ಸಂಭ್ರಮಾಚರಣೆ

ವಿಟ್ಲ:ಪೆರುವಾಯಿ, ಮೇ 24:ಇಲ್ಲಿನ ಫಾತಿಮಾ ಮಾತೆಯ ದೇವಾಲಯದ ವ್ಯಾಪ್ತಿಯ ಜೋನ್ ಮೊಂತೇರೊ ಹಾಗೂ ದುಲ್ಸಿನ್ ದಂಪತಿಯ ಪುತ್ರ ವಂದನೀಯ ಪ್ರವೀಣ್ ಮೊಂತೇರೊ ಅವರು ಯಾಜಕ ದೀಕ್ಷೆ ಪಡೆದು 10 ವರ್ಷಗಳು ಸಂದ ಹಿನ್ನೆಲೆಯಲ್ಲಿ, ಅವರ ಯಾಜಕ ದೀಕ್ಷೆಯ ದಶಮಾನೋತ್ಸವ ಸಂಭ್ರಮಾಚರಣೆಯು ಭಾನುವಾರ ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರದಿಂದ ಜರುಗಿತು. ದೇವಾಲಯದಲ್ಲಿ ನಡೆದ ಪವಿತ್ರ ದಿವ್ಯ ಬಲಿಪೂಜೆಯಲ್ಲಿ ಪೆರುವಾಯಿ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಸೈಮನ್‌ ಡಿಸೋಜಾ, ದಶಮಾನೋತ್ಸವ ಸಂಭ್ರಮದ ರೂವಾರಿ ವಂದನೀಯ ಪ್ರವೀಣ್ ಮೊಂತೇರೊ ಹಾಗೂ ವಂದನೀಯ ರೋಷನ್ […]