Tag: ಪಡಿತರ ಅಕ್ಕಿ

DAKSHINA KANNADA HOME LATEST NEWS

ವಾಮಂಜೂರಿನಲ್ಲಿ ಬರೋಬ್ಬರಿ 10 ಕ್ವಿಂಟಾಲ್‌ ಪಡಿತರ ಅಕ್ಕಿ ವಶ: ಅಕ್ರಮ ಸಾಗಾಟಕ್ಕೆ ಬಳಸಿದ 2 ರಿಕ್ಷಾ ಸೀಝ್‌

ಮಂಗಳೂರು: ಎರಡು ರಿಕ್ಷಾಗಳಲ್ಲಿ ಬರೋಬ್ಬರಿ 10 ಕ್ವಿಂಟಾಲ್‌ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ ವೇಳೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದ ವಿವರ ಜು.28ರಂದು ನಗರ ಹೊರವಲಯದ ವಾಮಂಜೂರು ಮಸೀದಿ ಬಳಿ ಸಂಜೆ 4 ಗಂಟೆಗೆ ಖಚಿತ ಮಾಹಿತಿ ಮೇರೇಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ  KA-19-AE-5831 ಮತ್ತು KA-19-AC-6084 ನೇ ನಂಬ್ರದ ಆಟೋ ರಿಕ್ಷಾಗಳಲ್ಲಿ ಪಡಿತರ ಅಕ್ಕಿಗಳನ್ನು ಗೋಣಿಯಲ್ಲಿ ತುಂಬಿಸಿ ಲೋಡ್ […]