DAKSHINA KANNADA
HOME
*ನಂತೂರ್ ಜಂಕ್ಷನ್ನಲ್ಲಿನ ಸಂಚಾರ ಸಮಸ್ಯೆ ಮತ್ತು ಅಪಘಾತ ತಡೆಗೆ ಶಾಸಕ ಶ್ರೀ ಐವನ್ ಡಿಸೋಜಾ ಅವರಿಂದ ಸ್ಥಳ ಪರಿಶೀಲನೆ*
ಮಂಗಳೂರು: ನಗರದ ಅತ್ಯಂತ ಜನನಿಬಿಡ ಹಾಗೂ ಅಪಘಾತ ವಲಯವಾಗಿ ಮಾರ್ಪಟ್ಟಿರುವ ನಂತೂರ್ ಜಂಕ್ಷನ್ಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾ ಅವರು ಭೇಟಿ ನೀಡಿ, ಸಂಚಾರಿ ಪೊಲೀಸ್ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗ ಳೊಂದಿಗೆ ಜಂಟಿ ಸ್ಥಳ ಪರಿಶೀಲನೆ ನಡೆಸಿದರು ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಗಳು ಶಾಸಕರಿಗೆ ಇಲ್ಲಿನ ನ್ಯೂನತೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು: ಸುರಕ್ಷತಾ ಕ್ರಮಗಳ ಕೊರತೆ: ಜಂಕ್ಷನ್ನಲ್ಲಿ ಸಮರ್ಪಕ ಬೀದಿ ದೀಪಗಳು, ಜೀಬ್ರಾ ಕ್ರಾಸಿಂಗ್ಗಳು ಮತ್ತು […]


