Tag: ಕಲಾಂಗಣದಲ್ಲಿ ಹಾಸ್ಯರಸ ಉಕ್ಕಿಸಿದ ‘ಉಪ್ರಾಂತ್‌ಚ್‌ ಕಳ್ಚೆಂ’ ನಾಟಕ:

LATEST NEWS

ಕಲಾಂಗಣದಲ್ಲಿ ಹಾಸ್ಯರಸ ಉಕ್ಕಿಸಿದ ‘ಉಪ್ರಾಂತ್‌ಚ್‌ ಕಳ್ಚೆಂ’ ನಾಟಕ

ಮಂಗಳೂರು: ಪ್ರಸಿದ್ಧ ಕೊಂಕಣಿ ಸಾಂಸ್ಕೃತಿಕ ಸಂಘಟನೆ ‘ಮಾಂಡ್‌ ಸೊಭಾಣ್‌’ ಇದರ ತಿಂಗಳ ಸರಣಿಯ 294 ನೇ ಕಾರ್ಯಕ್ರಮವು ಜೂನ್ 07 ರಂದು ಶಕ್ತಿನಗರದ ಕಲಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಸಂಗೀತ ಉಪಕರಣಗಳ ಮಾರಾಟ ಮಳಿಗೆ ‘ಸಿಂಫನಿ’ ಇದರ ಮಾಲಕರಾದ ಲೊಯ್‌ ನೊರೊನ್ಹಾ ಇವರು ಸಾಂಪ್ರದಾಯಿಕವಾಗಿ ಗಂಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷರಾದ ಲುವಿ ಪಿಂಟೊ ಮತ್ತು ಕಾರ್ಯದರ್ಶಿ ರೊನಿ ಕ್ರಾಸ್ತಾ ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ಪ್ರಸಿದ್ಧ ‘ಕೊಮಿಡಿ ಕಂಪೆನಿ’ ನಾಟಕ […]