COMMUNITY NEWS
ಮಂಗಳೂರು ಧರ್ಮಕ್ಷೇತ್ರದ ಪಾಲನಾ ಆಯೋಗಗಳ ಕಾರ್ಯದರ್ಶಿಗಳ ಸಭೆ
ಮಂಗಳೂರು, ಜೂನ್ 11:ಧರ್ಮಕ್ಷೇತ್ರ ವಿವಿಧ ಆಯೋಗಗಳ ಕೆಲಸಗಳನ್ನು ಪರಾಮರ್ಶಿಸಲು ಮತ್ತು ಒಗ್ಗಟ್ಟಿನ ಸೇವೆಯನ್ನು ಬಲಪಡಿಸಲು ಮಂಗಳೂರು ಧರ್ಮಕ್ಷೇತ್ರದ ಆಯೋಗಗಳ ಕಾರ್ಯದರ್ಶಿಗಳ ಸಭೆಯು ಜೂನ್ 11 ರಂದು ಬಿಷಪ್ ಹೌಸ್ನಲ್ಲಿ ನಡೆಯಿತು. “ಒಟ್ಟಿಗೆ ಮಿಷನ್ನಲ್ಲಿ, ಸಿನೊಡಲ್ ಮತ್ತು ಮಿಷನರಿ ಚರ್ಚ್ ನಿರ್ಮಾಣ” ಎಂಬ ಎಂಬ ಮುಖ್ಯ ಧ್ಯೇಯವಾಕ್ಯದೊಂದಿಗೆ ಈ ಸಭೆಯನ್ನು ಆಯೋಜಿಸಲಾಗಿತ್ತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಆದ ಪರಮ ಪೂಜ್ಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಾಸ್ಟರಲ್ ಕಮಿಷನ್ ಸಂಯೋಜಕರು ಮತ್ತು ಜುಡಿಶಿಯಲ್ […]


