ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣ: ಎರಡೂ ಮನೆಗೆ ಭೇಟಿ ನೀಡಿದ ಶಾಸಕ- ವಾಸ್ತವ ಪರಿಸ್ಥಿತಿ ಅವಲೋಕನ
ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ಯುವತಿಯೋರ್ವಳಿಗೆ ಚಾಕು ಹಿಡಿದು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಶಾಸಕ ಆಶೋಕ್ ರೈ ಎರಡೂ ಕಡೆಯವರ ಮನೆಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ತಿಳಿದಿದ್ದಾರೆ. ಜೊತೆಗೆ ಪ್ರಕರಣ ನಡೆದ ಸ್ಥಳದಲ್ಲಿದ್ದ ಅಂಗಡಿ ವ್ಯಾಪಾರಿಯನ್ನು ಭೇಟಿಯಾಗಿದ್ದಾರೆ. ಯುವಕ ಹೇಳಿದ್ದೇನು? ಆರೋಪಿತ ಯುವಕನ ಮನೆಗೆ ಭೇಟಿ ನೀಡಿದ ಅವರು ಸ್ವತಃ ಅವರಿಂದಲೇ ವಾಸ್ತವ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಘಟನೆ ವಿವರಿಸಿದ ಯುವಕ, ತಾನು ತನ್ನ ಕೆಲ ಸ್ನೇಹಿತರ ಜತೆ ಬೆಳಗ್ಗೆ ಪ್ರತಿನಿತ್ಯ […]











