canaratvnews

ಕರಾವಳಿಯ ಚರ್ಚ್‌ಗಳಲ್ಲಿ ಪಾದ ತೊಳೆದು ಪವಿತ್ರ ಗುರುವಾರ ಆಚರಣೆ

ಮಂಗಳೂರು: ನಗರದ ಮಿಲಾಗ್ರೆಸ್‌ನ ಲೇಡಿ ಆಫ್ ಮಿರಾಕಲ್ಸ್ ಚರ್ಚ್‌ನಲ್ಲಿ ಯೇಸುವಿನ ಕೊನೆಯ ಭೋಜನದ ಸ್ಮರಣೆಯನ್ನು ಆಚರಿಸಲಾಯಿತು. ವಂದನೀಯ ಧರ್ಮ ಗುರು ಉದಯ್ ಫೆರ್ನಾಂಡಿಸ್ ಬಲಿಪೂಜೆಯನ್ನು ಅರ್ಪಿಸಿದರು ವಂದನೀಯ ಧರ್ಮ ಗುರು ಅವಿತ್ ಪಾಯ್ಸ್ ಪ್ರಬೋಧನೆ ನೀಡಿ ಪವಿತ್ರ ಪ್ರಸಾದ ಸ್ಥಾಪನೆ, ಪೌರೋಹಿತ್ಯದ ಸಂಸ್ಕಾರ ಮತ್ತು ಸೇವೆಯಲ್ಲಿರಲು ಪ್ರೀತಿಯ ಆಜ್ಞೆಯೊಂದಿಗೆ ದಿನದ ಮಹತ್ವವನ್ನು ಎತ್ತಿ ತೋರಿಸಿದರು.

ಮಿಲಾಗ್ರಿಸ್‌ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ವಂದನೀಯ ಧರ್ಮ ಗುರು ಬೋನವೆಂಚೆರ್ ನಝರೆತ್ ಆಯ್ಕೆಯಾದ ಪ್ರತಿನಿಧಿಗಳ ಪಾದಗಳನ್ನು ತೊಳೆದು, ವಿಶೇಷವಾಗಿ ಮಕ್ಕಳಿಗೆ ವರ್ಷವನ್ನು ಸಮರ್ಪಿಸಿದರು. ವಂದನೀಯ ಧರ್ಮ ರಾಜೇಶ್ ರೋಸಾರಿಯೋ (ರೆಕ್ಟರ್ ಸಂತ ಜೋಸೆಫರ ಸೆಮಿನರಿ ) ಗುರು ಆಲ್ವಿನ್ ಮತ್ತು ವಂದನೀಯ ಧರ್ಮ ಗುರು ಜೆರಾಲ್ಡ್ ಮತ್ತು ಧರ್ಮ ಭಗೀನಿ ಯರು ಮತ್ತು ಹೆಚ್ಚಿನ ಸಂಖ್ಯೆಯ ವಿಶ್ವಾಸಿಗಳು ಪವಿತ್ರ ಬಲಿ ಪೂಜೆ ಯಲ್ಲಿ ಭಾಗವಹಿಸಿ ಯೇಸುವಿನ ಮಾನವೀಯತೆಯ ಮೇಲಿನ ಬೇಷರತ್ತಾದ ಮತ್ತು ನಿಷ್ಠಾವಂತ ಪ್ರೀತಿಯ ಬಗ್ಗೆ ಧ್ಯಾನಿಸಿದರು.

 

ವಿಟ್ಲ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಬಂಟ್ವಾಳ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಕಿನ್ನಿಗೋಳಿ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಫಜೀರು ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಬನ್ನೂರು ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ದೇರಳಕಟ್ಟೆಯ ಪಾನೀರು ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಮಂಗಳೂರಿನ ಅಶೋಕ್‌ ನಗರದ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಕಟೀಲು ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ನೀರುಡೆ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

 

ಆ್ಯಂಜೆಲೋರ್‌ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ನೆಲ್ಯಾಡಿ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಕಯ್ಯಾರ್‌ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಮೂಡುಬಿದಿರೆಯ ನಗರ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ರಾಣಿಪುರ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ವಿಟ್ಲ ಸಮೀಪದ ಮನೆಲಾ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಪೆರ್ಮನ್ನೂರು ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಕಿರೆಂ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ವಿಜಯಡ್ಕ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಬೆಳುವಾಯಿ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಬಂಟ್ವಾಳದ ಶಂಭೂರು ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಪಾಲಡ್ಕ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ನೀರುಮಾರ್ಗ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ವಾಮಂಜೂರು ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

ಫೆರಾರ್‌ ಚರ್ಚ್‌ನಲ್ಲಿ ಪವಿತ್ರ ಗುರುವಾರ ಆಚರಣೆ

Share News
Exit mobile version