ಮಂಗಳೂರು: ಇಂದು ಗುಡ್ ಫ್ರೈಡೇ. ಕ್ರೈಸ್ತರಿಗೆ ಅತ್ಯಂತ ಪವಿತ್ರ ದಿನ. ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮತ್ತು ಮಾನವ ಪಾಪ ವಿಮೋಚನೆಗಾಗಿ ಶಿಲುಬೆಯ ಕ್ರೂರ ಮರಣವನ್ನಪ್ಪಿದ ದೇವ ಪುತ್ರ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಈ ಪವಿತ್ರ ದಿನವನ್ನು ವಿಶ್ವದಾದ್ಯಂತ ಭಕ್ತಿಯಿಂದ ಆಚರಿಚಲಾಗುತ್ತಿದೆ. ಅದರಂತೆ ಕರಾವಳಿ ನಗರಿ ಮಂಗಳೂರಿನಲ್ಲೂ ಕ್ರೈಸ್ತ ಭಾಂಧವರು ಈ ಪವಿತ್ರ ಶುಕ್ರವಾರವನ್ನು ಭಕ್ತಿ ಮತ್ತು ಶೃಧ್ದೆಯಿಂದ ಆಚರಿಸಿದರು. ಇಂದು ಬೆಳಗ್ಗಿನಿಂದಲೇ ಉಪವಾಸದ ಮೂಲಕ ವೃತ ಕೈಗೊಂಡಿರುವ ಸಾವಿರಾರು ಭಕ್ತರು ಚರ್ಚುಗಳಿಗೆ ತೆರಳಿ ವಿಶೇಷ ಪಾರ್ಥನೆಯಲ್ಲಿ ತೊಡಗಿಕೊಂಡರು.

ಪೆರುವಾಯಿ ಫಾತಿಮಾ ಮಾತೆಯ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ಬೆಳುವಾಯಿ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ಕಿರೆಂ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ಶಂಭೂರು ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ನೀರುಮಾರ್ಗ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ನೆಲ್ಯಾಡಿ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ವಾಮಂಜೂರು ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ವಿಜಯಡ್ಕ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ಬೆಳ್ಳೂರು ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ದೇರಳಕಟ್ಟೆ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ನಾರಾವಿ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ವಾಮಂಜೂರು ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ವಿಟ್ಲ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ಆ್ಯಂಜಲೋರ್ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ಪುತ್ತೂರಿನ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ದೇಲಂತಬೆಟ್ಟು ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ಮೂಲ್ಕಿ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ದೇರಳಕಟ್ಟೆಯ ಪಾನೀರು ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ಬನ್ನೂರು ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ
ಮಿಲಾಗ್ರಿಸ್ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಣೆ