DAKSHINA KANNADA
HOME
ದೈವಾರಾಧನೆ, ಹುಲಿವೇಷ ಕುಣಿಸುವ ತಾಸೆಯ ವೈಭವಕ್ಕೆ ಸೌಹಾರ್ದದ ಕಲಶ!
ಮಂಗಳೂರು .ಸೆ 17 : ನವರಾತ್ರಿ, ದಸರಾ ಸಂಭ್ರಮಕ್ಕೆ ನಾಡು ಸಿದ್ದಗೊಂಡಿದೆ. ಎಲ್ಲೆಲ್ಲೂ ಹುಲಿ ವೇಷದ ಸಂಭ್ರಮದ ಕುಣಿತಕ್ಕೆ ತಾಸೆಯ ಶಬ್ದಕೇಳಲು ಶುರುವಾಗುತ್ತಿದೆ. ವಿಶೇಷವೆಂದರೆ, ಈ ತಾಸೆಯ ಶಬ್ದ ಕೇಳಲು ಮುಖ್ಯವಾಗಿ ಬೇಕಾಗಿರುವ ತಾಸೆಯೊಳಗಿನ “ಕಲಶ ಕರಾವಳಿಯಲ್ಲಿ ಸೌಹಾರ್ದದ ಬೆಸುಗೆ ಬೆಸೆದಿದೆ! ಮಂಗಳೂರು ಹೊರವಲಯದ ಎಡಪದವಿನ ಮೊಹಮ್ಮದ್ ರಫೀಕ್ ಅವರು ಮೂರು ದಶಕಗಳಿಂದ ತುಳುನಾಡಿನ ದೈವಾರಾಧನೆ ಹಾಗೂ ಹುಲಿವೇಷಗಳಿಗೆ ಪ್ರಮುಖವಾದ ವಾದ್ಯ ಪ್ರಕಾರವಾದ ತಾಸೆಯ ತಯಾರಿಯಲ್ಲಿ ಅತ್ಯಂತ ಅಗತ್ಯ ಭಾಗವಾದ ‘ಕಲಶ’ ನಿರ್ಮಾ ಣದಲ್ಲಿ ತೊಡಗಿಸಿಕೊಂಡಿದ್ದಾರೆ. ತಾನೆ […]


