Tag: *ಸಂಗೀತ ಹಾಗೂ ಸಾಹಿತ್ಯ ಧರ್ಮದ ಭಾಗ: ಡಿಸಿಎಂ ಡಿ.ಕೆ. ಶಿವಕುಮಾರ್*

DAKSHINA KANNADA

*ಸಂಗೀತ ಹಾಗೂ ಸಾಹಿತ್ಯ ಧರ್ಮದ ಭಾಗ: ಡಿಸಿಎಂ ಡಿ.ಕೆ. ಶಿವಕುಮಾರ್*

ಪುತ್ತೂರು, ಫೆ.06: ಹಾಡು ಕೇವಲ ಶಬ್ಧವಲ್ಲ. ಅದೊಂದು ಭಾವನೆ. ಸಂಗೀತ ಹಾಗೂ ಸಾಹಿತ್ಯ ಧರ್ಮದ ಭಾಗವಾಗಿದೆ. ಈ ಕಲೆಯನ್ನು ಕಾಂಚನ ಸಂಸ್ಥೆ ಹಾಗೂ ಈ ಊರಿನ ಜನತೆ ಬೆಳೆಸಿಕೊಂಡು ಬರುತ್ತಿರುವುದು ಬಹಳ ಸಂತೋಷ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಪುತ್ತೂರಿನಲ್ಲಿ ಶುಕ್ರವಾರ ನಡೆದ 72ನೇ ವರ್ಷದ ಕಾಂಚನೋತ್ಸವ 2026 ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. “ಇಂದು ನಾನು ಕೃಷಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ಬಿಟ್ಟು ಈ […]