Tag: ವಿತ್ತೀಯ ಸಮಗ್ರತೆ ಮತ್ತು ಹೊಣೆಗಾರಿಕೆ ಸರಿಯಾಗಿದ್ದಲ್ಲಿ ಸಮಾಜವು ನಮ್ಮ ಬೆನ್ನೆಲುಬಾಗಿ ನಿಲ್ಲುತ್ತದೆ.ಮೈಕಲ್ ಡಿ’ಸೋಜಾ

DAKSHINA KANNADA HOME

*ಕೈಗೊಂಡ ಕೆಲಸದಲ್ಲಿ ಬದ್ಧತೆ, ವಿತ್ತೀಯ ಸಮಗ್ರತೆ ಮತ್ತು ಹೊಣೆಗಾರಿಕೆ ಸರಿಯಾಗಿ ದ್ದಲ್ಲಿ ಸಮಾಜವು ನಮ್ಮ ಬೆನ್ನೆಲುಬಾಗಿ ನಿಲ್ಲುತ್ತದೆ.ಮೈಕಲ್ ಡಿ’ಸೋಜಾ**

ಮಂಗಳೂರು. ಜ.12 : ಅಭಯ ಫ್ರೆಂಡ್ಸ್‌ ಟ್ರಸ್ಟ್‌ನ ಉದ್ಘಾಟನಾ ಸಮಾರಂಭವನ್ನು ರವಿವಾರದಂದು ಹಮ್ಮಿಕೊಳ್ಳಲಾಗಿತ್ತು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ, ಮಹಾದಾನಿ ಮತ್ತು ಸಮಾಜಸೇವಕ ಶ್ರೀಯುತ ಮೈಕಲ್ ಡಿ. ಸೋಜಾರವರು, ಅಭಯ ಫ್ರೆಂಡ್ಸ್ ಟ್ರಸ್ಟನ್ನು ಉದ್ಘಾಟಿಸಿದರು. ನಂತರ ಮಾತನಾಡಿದವರು ಮಂಗಳೂರು ಕಳೆದ ಆರು ವರ್ಷಗಳಿಂದ ಸಮಾನ ಮನಸ್ಕರಾಗಿದ್ದು, ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡ 15 ಮಿತ್ರರು ‘ಅಭಯ ಫ್ರೆಂಡ್ಸ್’ ಎಂಬ ಸಂಘಟನೆಯ ಹೆಸರಿನಲ್ಲಿ ತಮ್ಮ ಆದಾಯದಲ್ಲಿ ಸ್ವಲ್ಪ ಧನವನ್ನು ಸಮಾಜಸೇವೆಗಾಗಿ ಮೀಸಲಿಟ್ಟು, ಅನೇಕ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುತ್ತಿದ್ದು, ಪ್ರಸ್ತುತ […]