Tag: ವಂ.ಫಾ. ಜೆರಾಲ್ಡ್‌ ಪಿಂಟೊ

COMMUNITY NEWS LATEST NEWS

ನಿವೃತ್ತ ಧರ್ಮಗುರು ವಂ.ಫಾ. ಜೆರಾಲ್ಡ್‌ ಪಿಂಟೊ ನಿಧನ

ಮಂಗಳೂರು: ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ನಿವೃತ್ತ ಗುರುಗಳಾದ ವಂ.ಫಾ. ಜೆರಾಲ್ಡ್‌ ಪಿಂಟೊ (72) ಇಂದು (ಮಾ. 26) ಜೆಪ್ಪುವಿನ ಸಂತ ಜುಜೆ ವಾಜ್‌ ನಿವೃತ್ತ ನಿವಾಸದಲ್ಲಿ ಕೊನೆಯುಸಿರೆಳೆದರು. ಮಂಗಳೂರು ನಗರದ ಬೊಂದೇಲ್‌ ನಿವಾಸಿಯಾದ ಅವರು ಅ. 2, 1953 ರಂದು ದಿ. ಸಿಲ್ವೆಸ್ಟರ್ ಆರ್ ಪಿಂಟೊ ಮತ್ತು ದಿ. ಬೆನ್ನಿ ಪಿಂಟೊ ದಂಪತಿಗೆ ಜನಿಸಿದರು. ಮೇ 4, 1982 ರಂದು ಧರ್ಮಪ್ರಾಂತ್ಯದ ಪಾದ್ರಿಯಾಗಿ ದೀಕ್ಷೆ ಪಡೆದು ತಮ್ಮ ಜೀವನದ ನಾಲ್ಕು ದಶಕಗಳನ್ನು ಪಾದ್ರಿಯ ಸೇವೆಗೆ ಮುಡಿಪಾಗಿಟ್ಟರು. ಹಲವು […]