DAKSHINA KANNADA
HOME
ಯುವತಿ ಗರ್ಭವತಿ ಪ್ರಕರಣ – ಪುತ್ತೂರು ಶಾಸಕರ ಮಧ್ಯಸ್ತಿಕೆಯಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಲು ವಿಶ್ವಕರ್ಮ ಸಂಘಟನೆ ಒತ್ತಾಯ
ಪುತ್ತೂರು ಜುಲೈ 02: ತನ್ನ ಸಹಪಾಠಿಯಾಗಿರುವ ವಿಧ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ಒಪ್ಪಿಸಿ ದೈಹಿಕ ಸಂಪರ್ಕ ನಡೆಸಿ ಒಂದು ಮಗು ಕರುಣಿಸಿದ ಪ್ರಕರಣಕ್ಕೆ ಇದೀಗ ಸಂತ್ರಸ್ತೆಯ ಜಾತಿ ಸಂಘಟನೆಗಳು ಎಂಟ್ರಿಕೊಟ್ಟಿದ್ದು, ಪ್ರಕರಣದ ಮಧ್ಯಸ್ತಿಕೆ ವಹಿಸಿದ ಪುತ್ತೂರು ಶಾಸಕರೇ ಈ ಪ್ರಕರಣವನ್ನು ಇತ್ಯರ್ಥಪಡಿಸಬೇಕೆಂದು ವಿಶ್ವಕರ್ಮ ಸಂಘಟನೆ ಒತ್ತಾಯಿಸಿದೆ. ಪುತ್ತೂರಿನ ಬಪ್ಪಳಿಗೆ ನಿವಾಸಿಯಾಗಿರುವ ಕೃಷ್ಣ.ಜೆ.ರಾವ್ ಎನ್ನುವ ಯುವಕ ಮತ್ತು ಸಂತ್ರಸ್ರೆ ಯುವತಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಹಲವು ಬಾರಿ ಆರೋಪಿ ಕೃಷ್ಣ.ಜೆ.ರಾವ್ ಮನೆಯಲ್ಲಿ ದೈಹಿಕ ಸಂಪರ್ಕವನ್ನೂ ಮಾಡಿಕೊಂಡಿದ್ದಾರೆ.ಈ ನಡುವೆ ಯುವತಿ ಗರ್ಭವತಿಯಾದ […]