COMMUNITY NEWS
LATEST NEWS
ಮಿಲಾಗ್ರಿಸ್ನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ನಲ್ಲಿ ವಾರ್ಷಿಕ ಹಬ್ಬದ ಸಡಗರ
ಮಂಗಳೂರು: ಮಿಲಾಗ್ರಿಸ್ನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ನ ವಾರ್ಷಿಕ ಹಬ್ಬವನ್ನು ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಸಡಗರದಿಂದ ಆಚರಿಸಲಾಯಿತು. ಮಾತೆ ಮೇರಿ ದೇವರ ಪ್ರೀತಿಯ ಪ್ರೇರಣೆ: ಫಾ. ವಾಲ್ಟರ್ ಡಿ’ಸೋಜಾ ಬೆಳಿಗ್ಗೆ 7.00 ಗಂಟೆಗೆ ಕೊಂಕಣಿ ಭಾಷೆಯ ಮೊದಲ ಪವಿತ್ರ ಬಲಿಪೂಜೆಯನ್ನು ಬೆಂದೂರ್ ಚರ್ಚ್ನ ಧರ್ಮಗುರು ಹಾಗೂ ಎಪಿಸ್ಕೋಪಲ್ ಡೀನರಿಯ ವಿಕಾರ್ ಫೊರೇನ್ ರೆವರೆಂಡ್ ಫಾದರ್ ವಾಲ್ಟರ್ ಡಿ’ಸೋಜಾ ಅವರು ನೆರವೇರಿಸಿದರು. ಅವರು ತಮ್ಮ ಧರ್ಮೋಪದೇಶದಲ್ಲಿ, “ಮಾತೆ ಮೇರಿಯು ತನ್ನ ಮಕ್ಕಳನ್ನು ನಿರಂತರವಾಗಿ ರಕ್ಷಿಸುತ್ತಾಳೆ ಮತ್ತು […]


