Tag: *ಮಂಗಳೂರು-ಮೂಡುಜಪ್ಪು : ನೂತನ ಬಸ್ ಆರಂಭ*

DAKSHINA KANNADA

*ಮಂಗಳೂರು-ಮೂಡುಜಪ್ಪು : ನೂತನ ಬಸ್ ಆರಂಭ*

ಮಂಗಳೂರು, ಮಾ 05 : ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು ಬಸ್ಸು ನಿಲ್ದಾಣದಿಂದ ವಯಾ ಪಿವಿಎಸ್- ಮಲ್ಲಿಕಟ್ಟೆ-ಕುಡುಪು- ವಾಮಂಜೂರು-ಉಳಾಯಿಬೆಟ್ಟು ಮಾರ್ಗವಾಗಿ ಮೂಡುಜಪ್ಪುಗೆ ನೂತನ ಬಸ್ ಗುರುವಾರ ಪ್ರಾರಂಭಗೊಂಡಿತು. ನಗರದ ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಚಾಲನೆ ನೀಡಿದರು. ಸುರತ್ಕಲ್-ಫರಂಗಿಪೇಟೆ ಮತ್ತು ಆಕಾಶಭವನ- ಪಡೀಲ್‍ಗೆ ಶೀಘ್ರವೇ ಬಸ್ ಸಂಚಾರವನ್ನು ಆರಂಭಿಸುವಂತೆ ಅವರು ತಿಳಿಸಿದರು. ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಸಮಿತಿಯ ಸದಸ್ಯರು, ಮಂಗಳೂರು ವಿಭಾಗದ ಹಿರಿಯ […]