*ಮಂಗಳೂರು ಮಿಲಾಗ್ರೆಸ್ ಚರ್ಚ್ನಲ್ಲಿ ಈಸ್ಟರ್ ಹಬ್ಬದ ಸಡಗರ*
ಮಂಗಳೂರಿನ ಐತಿಹಾಸಿಕ ಮಿಲಾಗ್ರೆಸ್ ಚರ್ಚ್ನಲ್ಲಿ ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬವಾದ ‘ಈಸ್ಟರ್’ ಅನ್ನು ಅತ್ಯಂತ ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ನಲವತ್ತು ದಿನಗಳ ಉಪವಾಸ ಮತ್ತು ಪ್ರಾಯಶ್ಚಿತ್ತದ ನಂತರ, ಕ್ರೈಸ್ತ ಬಾಂಧವರು ಹಬ್ಬದ ಉತ್ಸಾಹದೊಂದಿಗೆ ಚರ್ಚ್ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಪವಿತ್ರ ಬಲಿಪೂಜೆಯನ್ನು ವಂದನೀಯ ಪೂಜ್ಯ ಬೊನಾವೆಂಚರ್ ನಜರೆತ್ ಅವರು ನೆರವೇರಿಸಿದರು. ವಂದನೀಯ ಪೂಜ್ಯ ಮ್ಯಾಕ್ಸಿಮ್ ರೊಸಾರಿಯೊ ಅವರು ಈ ಸಂದರ್ಭದಲ್ಲಿ ಪ್ರಬೋಧನೆ ನೀಡಿ, ಈಸ್ಟರ್ ಹಬ್ಬದ ಮಹತ್ವವನ್ನು ವಿವರಿಸಿದರು. ವಂದನೀಯ ಪೂಜ್ಯ ಉದಯ್ ಫೆರ್ನಾಂಡಿಸ್ ಅವರು […]



