Tag: ಮಂಗಳೂರು ಧರ್ಮಕ್ಷೇತ್ರದ ಬಿಷಪ್ ರಿಂದ ಸಂತ ಅಂತೋನಿ ಆಶ್ರಮದಲ್ಲಿ ವಿನೂತನ ‘ಡಿಜಿಟಲ್ ಗೋದಲಿ’ ಲೋಕಾರ್ಪಣೆ

COMMUNITY NEWS DAKSHINA KANNADA HOME

*ಮಂಗಳೂರು ಧರ್ಮಕ್ಷೇತ್ರದ ಬಿಷಪ್ ರಿಂದ ಸಂತ ಅಂತೋನಿ ಆಶ್ರಮದಲ್ಲಿ ವಿನೂತನ ‘ಡಿಜಿಟಲ್ ಗೋದಲಿ’ ಲೋಕಾರ್ಪಣೆ*

ಮಂಗಳೂರು ಧರ್ಮಕ್ಷೇತ್ರದ ಬಿಷಪ್ ರಿಂದ ಸಂತ ಅಂತೋನಿ ಆಶ್ರಮದಲ್ಲಿ ವಿನೂತನ ‘ಡಿಜಿಟಲ್ ಗೋದಲಿ’ ಲೋಕಾರ್ಪಣೆ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟ‌ರ್ ಪಾವ್ಕ್ ಸಲ್ದಾನ್ಹಾ ಅವರು ಜೆಪ್ಪುವಿನ ಸಂತ ಅಂತೋನಿ ಆಶ್ರಮದ ನಿವಾಸಿಗಳೊಂದಿಗೆ ಕ್ರಿಸ್‌ಮಸ್‌ ಸಂಭ್ರಮವನ್ನು ಆಚರಿಸಿದರು. ಸಾಂಪ್ರದಾಯಿಕ ಭಕ್ತಿ ಮತ್ತು ಆಧುನಿಕ ತಂತ್ರಜ್ಞಾನವನ್ನು ಸಮ್ಮಿಳಿತಗೊಳಿಸಿದ ವಿಶಿಷ್ಟ ‘ಡಿಜಿಟಲ್ ಕ್ರಿಬ್’ (ಗೋದಲಿ) ಉದ್ಘಾಟನೆಯು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಆಶ್ರಮದ ಪ್ರವೇಶ ದ್ವಾರದಲ್ಲಿ ಬಿಷಪ್ ಅವರು ಭವ್ಯವಾದ ಕ್ರಿಸ್‌ಮಸ್‌ ಗೋದಲಿಯನ್ನು ಆಶೀರ್ವದಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. […]