DAKSHINA KANNADA
HOME
ಬಿಜೆಪಿಯವರ 13 ಸುಳ್ಳುಗಳಿಗೆ ಉತ್ತರ ಕೊಡುತ್ತೇವೆ ಬನ್ನಿ ಎಂದು ಶಾಸಕ ಅಶೋಕ್ ರೈ
ಮಂಗಳೂರು ಜೂನ್ 30 ಪುತ್ತೂರು: ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ವತಿಯಿಂದ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ಮಾಡಿ 13 ಸುಳ್ಳುಗಳನ್ನು ಗಾಳಿಯಲ್ಲಿ ತೇಲಿ ಬಿಟ್ಟಿದ್ದಾರೆ, ತೇಲಿ ಬಿಟ್ಟ 13 ಸುಳ್ಳುಗಳನ್ನು ವಶಕ್ಕೆ ಪಡೆದು ಅದಕ್ಕೆ ಉತ್ತರ ನೀಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ, ಬಿಜೆಪಿಗರಿಗೂ ಉತ್ತರ ಕೊಡುತ್ತೇವೆ ಬನ್ನಿ ಎಂದು ಶಾಸಕ ಅಶೋಕ್ ರೈ ಹೇಳಿದರು.ಅವರು ಕಬಕದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಬಿಜೆಪಿಯವರ ಸುಳ್ಳುಗಳಿಗೆ ಉತ್ತರ ಜನ ಜಾಗೃತಿ ಸಭೆಯಲ್ಲಿಮಾತನಾಡಿದರು. ಬಿಜೆಪಿ ಬಡವರ […]