DAKSHINA KANNADA
HOME
*ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು: ಅತ್ಯಂತ ಹಿರಿಯ ನಾಗರಿಕ ವ್ಯಕ್ತಿಯ ಅಂಗಾಂಗ ದಾನ *
ಮಂಗಳೂರು: ಮಾ.04: ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ 65 ವರ್ಷ ಪ್ರಾಯದ ವ್ಯಕ್ತಿಯೊಬ್ಬರ ಅಂಗಾಂಗ ದಾನ ಪ್ರಕ್ರಿಯೆ ನಡೆದಿದ್ದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಿರಿಯ ನಾಗರಿಕರೊಬ್ಬರು ಮಾಡಿದ ಅಂಗಾಂಗ ದಾನ ಎಂಬುದಾಗಿ ಗುರುತಿಸಲ್ಪಟ್ಟಿದೆ. ಮಂಗಳೂರಿನ ಬಜಪೆ ಮೂಲದ ದಯಾಕರ ಕೋಟ್ಯಾನ್ ಅವರು ಕೋಲಾರದಲ್ಲಿ ವಾಸಿಸುತ್ತಿದ್ದು, ಫೆಬ್ರವರಿ 22 ರಂದು ಕೋಲಾರದ ಮಾಲೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಅವರನ್ನು ನರಶಸ್ತ್ರಚಿಕಿತ್ಸೆ ಮತ್ತು ಸಂಕೀರ್ಣ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ […]


