Tag: ಫಾದರ್ ಮುಲ್ಲರ್ ಒಂಕಾಲಜಿ ಸೆಂಟರ್ ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಆಚರಣೆ:

DAKSHINA KANNADA

*ಫಾದರ್ ಮುಲ್ಲರ್ ಒಂಕಾಲಜಿ ಸೆಂಟರ್ ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಆಚರಣೆ*

ಮಂಗಳೂರು: ಫೆಬ್ರವರಿ 4 ರಂದು ವಿಶ್ವಾದ್ಯಂತ ಆಚರಿಸಲಾಗುವ ‘ವಿಶ್ವ ಕ್ಯಾನ್ಸರ್ ದಿನ’ದ ಅಂಗವಾಗಿ, ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ (FMMCH) ಫಾದರ್ ಮುಲ್ಲರ್ ಒಂಕಾಲಜಿ ಸೆಂಟರ್ ವತಿಯಿಂದ ಅರ್ಥಪೂರ್ಣ ಜಾಗೃತಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಆಶಾ ಕಿರಣ್ ಬ್ಲಾಕ್‌ನ ಮುಂಭಾಗದಲ್ಲಿ ನಡೆಯಿತು. 2026ರ ವಿಶ್ವ ಕ್ಯಾನ್ಸರ್ ದಿನದ ಧ್ಯೇಯವಾಕ್ಯವಾದ “ಯುನೈಟೆಡ್ ಬೈ ಯುನಿಕ್” (United by Unique) ಅಡಿಯಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕರಾದ […]