Tag: ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಮಾದರಿ: ದೇಲಂತಬೆಟ್ಟಿನಲ್ಲಿ 300 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಆಕರ್ಷಕ ಆಸನಗಳ ನಿರ್ಮಾಣ

HOME LATEST NEWS

ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಮಾದರಿ: ದೇಲಂತಬೆಟ್ಟಿನಲ್ಲಿ 300 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಆಕರ್ಷಕ ಆಸನಗಳ ನಿರ್ಮಾಣ

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ದೇಲಂತಬೆಟ್ಟು ಸಂತ ಪೌಲರ ದೇವಾಲಯದ ಆವರಣದಲ್ಲಿ ಪರಿಸರ ಸ್ನೇಹಿ ಆಸನಗಳನ್ನು (Eco-benches) ನಿರ್ಮಿಸುವ ಮೂಲಕ ಸ್ಥಳೀಯರು ಪರಿಸರ ಸಂರಕ್ಷಣೆಗೆ ಹೊಸ ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ಕ್ಯಾಥೋಲಿಕ್ ಸಭಾ (ರಿ.) ದೇಲಂತಬೆಟ್ಟು ಘಟಕದ ಮುಂದಾಳತ್ವದಲ್ಲಿ, ದೇವಾಲಯದ ಧರ್ಮಗುರುಗಳಾದ ವಂದನೀಯ ಫಾ. ರಿಚರ್ಡ್ ಡಿಸೋಜಾ ಅವರ ಮಾರ್ಗದರ್ಶನ ಹಾಗೂ ಪ್ರೇರಣೆಯಿಂದ ಈ ಅಪೂರ್ವ ಯೋಜನೆ ಸಾಕಾರಗೊಂಡಿದೆ. ಸುಮಾರು ಎಂಟು ತಿಂಗಳ ನಿರಂತರ ಪರಿಶ್ರಮದಿಂದ ಸಿದ್ಧಗೊಂಡಿರುವ ಎರಡು ಪರಿಸರ ಪ್ರೇಮಿ ಆಸನಗಳನ್ನು ಪೆರುವಾಯಿ ದೇವಾಲಯದ ಧರ್ಮಗುರುಗಳಾದ ವಂದನೀಯ ಫಾ. […]