COMMUNITY NEWS
LATEST NEWS
ಮಾಂಡ್ ಸೊಭಾಣ್‌ನಿಂದ ‘ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ’ ಗಿನ್ನೆಸ್ ದಾಖಲೆಯ ಗುರಿ
ಮಂಗಳೂರು:ಕೊಂಕಣಿಯ ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್’ ತನ್ನ 40ನೇ ವರ್ಷಾಚರಣೆಯ (1986–2026) ಸ್ಮರಣೀಯ ಅಂಗವಾಗಿ, ಇದೇ ಬರುವ ನವೆಂಬರ್‌ನಲ್ಲಿ **‘ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ’**ವನ್ನು ಆಯೋಜಿಸುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮದ ಮುಹೂರ್ತ ಹಾಗೂ ಲಾಂಛನ ಬಿಡುಗಡೆ ಸಮಾರಂಭವು ಶುಕ್ರವಾರ, ಏಪ್ರಿಲ್ 10, 2026 ರಂದು ಸಂಜೆ 4:00 ಗಂಟೆಗೆಶಕ್ತಿನಗರದ ಕಲಾಂಗಣದಲ್ಲಿ ನಡೆಯಲಿದೆ. ಎಂದು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ,ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ […]


