Tag: *ಪೆರುವಾಯಿಯಲ್ಲಿ ಸೈಂಟ್ ವಿನ್ಸೆಂಟ್ ಡಿ ಪೌಲ್ ಸಂಘಟನೆಯ ವಲಯ ಮಟ್ಟದ ಆರಾಧನೆ ಮತ್ತು ಸಭೆ*

DAKSHINA KANNADA

*ಪೆರುವಾಯಿಯಲ್ಲಿ ಸೈಂಟ್ ವಿನ್ಸೆಂಟ್ ಡಿ ಪೌಲ್ ಸಂಘಟನೆಯ ವಲಯ ಮಟ್ಟದ ಆರಾಧನೆ ಮತ್ತು ಸಭೆ*

ವಿಟ್ಲ: ಫಾತಿಮಾ ಮಾತೆಯ ದೇವಾಲಯದ ಸೈಂಟ್ ವಿನ್ಸೆಂಟ್ ಡಿ ಪೌಲ್ ಸಂಘಟನೆ ಪೆರುವಾಯಿ ಹಾಗೂ ಸೈಂಟ್ ಜೋನ್ ಪಾವ್ಲ್ ದ್ವಿತೀಯ ವಲಯದ ಪ್ರಾದೇಶಿಕ ಸಮಿತಿ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ಪರಮ ಪ್ರಸಾದ ಆರಾಧನೆ ಹಾಗೂ ವಲಯ ಮಟ್ಟದ ಸಂಘಟನಾ ಸಭೆಯು ಇತ್ತೀಚೆಗೆ ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯದಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಪೆರುವಾಯಿ ಧರ್ಮಕೇಂದ್ರದ ಧರ್ಮಗುರುಗಳಾದ ವಂ. ಫಾ. ಸೈಮನ್ ಡಿ’ಸೋಜ ಹಾಗೂ ಸಾಲೆತ್ತೂರು ಚರ್ಚ್‌ನ ಧರ್ಮಗುರುಗಳಾದ ವಂ. ಫಾ. ಮನೋಜ್ ಪುಡ್ತಾ ದೊ ಅವರ […]