DAKSHINA KANNADA
HOME
ಪುತ್ತೂರು ನಗರಸಭೆ ಖಾಯಂಗೊಂಡ ಪೌರ ಕಾರ್ಮಿಕರಿಂದ ಶಾಸಕರಿಗೆ ಸನ್ಮಾನ
ಪುತ್ತೂರು: ಈ ದೇಶವನ್ನಾಳಿದ ಕಾಂಗ್ರೆಸ್ ಸರಕಾರ ಪ್ರತೀ ಬಾರಿಯೂ ಬಡವರ ಪರ ಸರಕಾರವಾಗಿತ್ತು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಡವರ ಪರವಾಗಿದೆ, ರಾಜ್ಯದಲ್ಲಿ ಸುಮಾರು ೧೫ ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಮೂಲಕ ನಾವು ಬಡವರ ಪರ ಎಂದು ಎತ್ತಿ ತೋರಿಸಿದೆ ಬೇರೆ ಪಕ್ಷದವರು ಬರೇ ರೈಲೇ ಬಿಡುವುದು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಪುತ್ತೂರು ಶಾಸಕರ ಸಭಾಭವನದಲ್ಲಿಖಾಯಂಗೊಂಡ ಪುತ್ತೂರು ನಗರಸಭೆಯಪೌರ ಕಾರ್ಮಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪುತ್ತೂರಲ್ಲಿ ಅನೇಕ ಮಂದಿ ಶಾಸಕರಿದ್ದರು, ಕೆಲವರು […]