LATEST NEWS
ನಾನು ಜನರ ಬಳಿ ವೋಟು ಕೇಳಿದ್ದೇನೆ ಹೊರತು ನಿಮ್ಮ ಹಾಗೇ ಹಣ ಕೇಳಿಲ್ಲ; ಬಿಜೆಪಿಗೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ
ಪುತ್ತೂರು: ಅಕ್ರಮ ಸಕ್ರಮ ಕಡತವಿಲೇವಾರಿ ಮಾಡುವಾಗ , ೯೪ ಸಿ ಸಿಸಿ ಹಕ್ಕು ಪತ್ರ ವಿತರಣೆ ಮಾಡುವಾಗ ಮತ್ತು ಇತರೆ ಅಭಿವೃದ್ದಿ ಕೆಲಸ ಮಾಡಿದಾಗ ಶಾಸಕ ಅಶೋಕ್ ರೈಯವರು ಜನರ ಬಳಿ ವೋಟು ಕೇಳುತ್ತಾರೆ ಎಂದು ಮೊನ್ನೆ ಬಿಜೆಪಿಯವರು ಆರೋಪ ಮಾಡಿದ್ದರು, ಅಶೋಕ್ ರೈ ಜನರ ಬಳಿ ವೋಟು ಕೇಳಿದ್ದು ನಿಜ ಆದರೆ ನಿಮ್ಮ ಹಾಗೆ ಬಡವರ ಬಳಿ ಹಣ ಕೇಳಿಲ್ಲ ಎಂದು ಶಾಸಕ ಅಶೋಕ್ ರೈ ತಿರುಗೇಟು ನೀಡಿದ್ದಾರೆ. ಅವರು ನೆಟ್ಟಣಿಗೆ ಮುಡ್ನೂರು ಗ್ರಾಪಂ ಕಚೇರಿ […]


