ಸುಳ್ಯ: ಕೆಲಸದಾಳುಗಳಿಂದಲೇ 1 ಲಕ್ಷ ರೂ.ಮೌಲ್ಯದ ಅಡಿಕೆ ಕಳವು
ಸುಳ್ಯ: ಕೆಲಸದಾಳುಗಳು ಸುಲಿದ ಅಡಿಕೆಯನ್ನು ಕಳವು ಮಾಡಿದ ಬಗ್ಗೆ ಸುಬ್ರಹ್ಮಣ್ಯ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಕಾಳಿಕಾ ಪ್ರಸಾದ್ ಎಂಬುವವರ ಮನೆಗೆ ಪ್ರತಿನಿತ್ಯ ಪುತ್ತೂರಿನ ಕಾವೂರು ನಿವಾಸಿಗಳಾದ ಸಂಪತ್ ಮತ್ತು ಹರ್ಷಿತ್ ಎಂಬುವವರು ಅಡಿಕೆ ತೋಟದ ಕೆಲಸಕ್ಕೆ ಬರುತ್ತಿದ್ದರು. ಕೆಲವೊಮ್ಮೆ ಯಜಮಾನ ಕಾಳಿಕಾ ಪ್ರಸಾದ್ ಮನೆಯಲ್ಲಿ ಉಳಿದುಕೊಂಡು ಸಹ ಹೋಗುತ್ತಿದ್ದರು. ಆದರೆ ಜ.17 ರಂದು ಇಬ್ಬರೂ ಕೆಲಸಗಾರರು ತಮ್ಮ ಮನೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದಾರೆ. ಈ […]







