HOME
LATEST NEWS
ವಿಟ್ಲ: ಕ್ರೈಸ್ತ ಶಿಕ್ಷಣ & ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಸಂತ ರೀಟಾ ಶಾಲೆಯ ರೆನಿಶಾ ಡಿಸೋಜ ಸಾಧನೆ
ವಿಟ್ಲ: ಮಂಗಳೂರು ಧರ್ಮಪ್ರಾಂತ್ಯದ ಮಂಗಳಜ್ಯೋತಿ ಇದರ ವತಿಯಿಂದ ನಡೆದ ಕ್ರೈಸ್ತ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ವಿಟ್ಲದ ಸಂತ ರೀಟಾ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. 10ನೇ ತರಗತಿಯವರಿಗೆ ನಡೆದ ಕ್ರೈಸ್ತ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಪೆರುವಾಯಿಯ ರಾಜೇಶ್ ಡಿಸೋಜ ಹಾಗೂ ರೆನಿಟಾ ರೊಡ್ರಿಗಸ್ ಇವರ ಮಗಳಾದ ರೆನಿಶಾ ಡಿಸೋಜ ಅವರು ಶೇ 100% ಫಲಿತಾಂಶವನ್ನು ಗಳಿಸಿ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗೆಯೇ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಹಸೀಫಾ ಝಹೀಮ. ಬಿ […]


