HOME
NATIONAL
ಇನ್ಮುಂದೆ 24 ಗಂಟೆ ಮೊದಲೇ ರೈಲ್ವೇ ಸೀಟ್ ಕನ್ಫರ್ಮ್: ಪ್ರಾಯೋಗಿಕವಾಗಿ ಜಾರಿ
ನವದೆಹಲಿ: ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ. ಕಾಯ್ದಿರಿಸಿದ ಪ್ರಯಾಣಿಕರಿಗೆ ಇನ್ನು ಮುಂದೆ ತಮ್ಮ ಟಿಕೆಟ್ ಕನ್ಫರ್ಮ್ ಆಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಕೊನೆಯ ಕೆಲವು ಗಂಟೆಗಳವರೆಗೆ ಕಾಯುವ ಅಗತ್ಯವಿಲ್ಲ. ಭಾರತೀಯ ರೈಲ್ವೆಯು ವೇಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗಾಗಿ ಹೊಸ ನಿಯಮಗಳನ್ನು ತಂದಿದೆ. ಈಗ ಪ್ರಯಾಣಿಕರು ತಮ್ಮ ಸೀಟು ಕನ್ಫರ್ಮ್ ಆಗಿದೆಯೋ ಇಲ್ಲವೋ ಎಂಬುದನ್ನು ರೈಲು ಹೊರಡುವ ಒಂದು ದಿನ ಮೊದಲು ತಿಳಿದುಕೊಳ್ಳಬಹುದು. ರೈಲ್ವೆ ಈಗ ರೈಲು ಹೊರಡುವ 24 ಗಂಟೆಗಳ ಮೊದಲು ಚಾರ್ಟ್ ತಯಾರಿಸಲು ಸಮಯವನ್ನು ನಿಗದಿಪಡಿಸಿದೆ. […]