DAKSHINA KANNADA
HOME
LATEST NEWS
ಮಂಗಳೂರು: ಭಾರತೀಯ ಸೇನೆಗೆ ಅರ್ಜಿ ಆಹ್ವಾನ
ಮಂಗಳೂರು:- ಭಾರತೀಯ ಸೇನೆಗೆ ಅಗ್ನಿವೀರ್ ಮತ್ತು ಶಾಶ್ವತ ವರ್ಗಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ವೆಬ್‍ಸೈಟ್ www.joinindianarmy.nic.in ಮೂಲಕ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಅಗ್ನಿವರ್ಗ ಮತ್ತು ಶಾಶ್ವತ ವರ್ಗಕ್ಕೆ ಫೆಬ್ರವರಿ 13 ರಿಂದ ಆನ್‍ಲೈನ್ ಅರ್ಜಿ ತೆರೆಯಲಾಗಿದೆ. ಜೂನ್ 1 ರಿಂದ ಜೂನ್ 15 ರವರೆಗೆ ತಾತ್ಕಾಲಿಕವಾಗಿ ಆನ್‍ಲೈನ್ ಪರೀಕ್ಷೆ ನಿಗದಿಪಡಿಸಲಾಗಿದೆ. ಅಗ್ನಿವೀರ್ ಜನರಲ್ ಡ್ಯೂಟಿ (ಜಿಡಿ) ಹುದ್ದೆಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸ್ ಆಗಿರಬೇಕು. ಐದು ವಿಷಯಗಳಲ್ಲಿ ಒಟ್ಟು 45% ಅಂಕಗಳು ಹಾಗೂ […]


