ಮಂಗಳೂರು: ಯುವತಿಯರಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ 6 ಪೆಡ್ಲರ್‌ಗಳ ಬಂಧನ
ಮಂಗಳೂರು: ನಗರದ ಪಾಂಡೇಶ್ವರ ಮತ್ತು ಬಂದರ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಆರು ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಪ್ರಸಕ್ತ ಪಾಂಡೇಶ್ವರದಲ್ಲಿ ವಾಸವಾಗಿರುವ ಸಯ್ಯದ್ ಅಫ್ರಿದಿ (26) ಮತ್ತು ಅಹ್ಮದ್ ಅಲಿ ಅರ್ಷಾನ್ (22) ಹಾಗೂ ನಗರದ ಬಲ್ಮಠದ ಮಕ್ಸೂದ್ ಸಾಗ್ (23), ಕೇರಳದ ಕೊಟ್ಟಾಯಂನ ಫೆಲಿಕ್ಸ್ ಪಿ.ಜೊಸೆಫ್ (20)ರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ 53.87 ಗ್ರಾಂ ಎಂಡಿಎಂಎ, 103.02 ಗ್ರಾಂ ಹೈಡ್ರೋವಿಡ್ ಗಾಂಜ ಹಾಗೂ […]


