2026–27ನೇ ಸಾಲಿನ ಬಜೆಟ್: ಏನೆಲ್ಲಾ ಇಳಿಕೆ ಮತ್ತು ಏರಿಕೆ…
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಸತತ 9ನೇ ಬಾರಿ ಬಜೆಟ್ ಮಂಡಿಸಿದ್ದಾರೆ. 2026–27ನೇ ಸಾಲಿನ ಬಜೆಟ್ ಅನ್ನು 1 ಗಂಟೆ 25 ನಿಮಿಷದಲ್ಲಿ ಓದಿ ಮುಗಿಸಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಯಾವುದೆಲ್ಲ ಇಳಿಕೆ ಮತ್ತು ಏರಿಕೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.. ಇಳಿಕೆ ಚರ್ಮದ ಆಮದು ಸುಂಕ ಇಳಿಕೆ ಮಾಡಲಾಗಿದ್ದು, ಪಾದರಕ್ಷೆ ಸೇರಿ ಚರ್ಮದ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ ಸಮುದ್ರ ಆಹಾರ ಮೈಕ್ರೋ ಓವನ್ ಮೇಕ್ ಇನ್ ಇಂಡಿಯಾ ಅಡಿ ತಯಾರಾಗುವ ಟ್ಯಾಬ್ಲೆಟ್ […]








