Tag: canaratv news ಬಿಸಿಲಿನ ತಾಪಕ್ಕೆ ಸ್ಪಂದಿಸಿದ ಶಾಸಕರು ಅಶೋಕ್ ರೈ

NATIONAL

ಬಿಸಿಲಿನ ತಾಪಕ್ಕೆ ಸ್ಪಂದಿಸಿದ ಶಾಸಕರು; ಅಶೋಕ್ ರೈ ಕಚೇರಿಯಲ್ಲಿ ‘ಚಿಕ್ಕಿ’ ಬದಲು ತಂಪು ‘ಮಜ್ಜಿಗೆ’ ವಿತರಣೆ

ಪುತ್ತೂರು: ಕರಾವಳಿಯಲ್ಲಿ ದಿನೇ ದಿನೇ ಏರುತ್ತಿರುವ ಬಿಸಿಲಿನ ಬೇಗೆಯಿಂದ ಕಚೇರಿಗೆ ಬರುವ ಸಾರ್ವಜನಿಕರಿಗೆ ನಿರಾಳತೆ ನೀಡುವ ಉದ್ದೇಶದಿಂದ ಪುತ್ತೂರು ಶಾಸಕ ಅಶೋಕ್ ರೈ ಅವರು ತಮ್ಮ ಕಚೇರಿಯಲ್ಲಿ ಹೊಸ ಮಾದರಿಯ ಜನಪರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸೋಮವಾರ ಕಚೇರಿಗೆ ಭೇಟಿ ನೀಡಿದ ನೂರಾರು ಜನರಿಗೆ ಸಾಂಪ್ರದಾಯಿಕ ‘ಚಿಕ್ಕಿ’ಯ ಬದಲಾಗಿ ತಂಪು ‘ಮಜ್ಜಿಗೆ’ ನೀಡಿ ದಾಹ ನೀಗಿಸಲಾಯಿತು. ಶಾಸಕರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅಶೋಕ್ ರೈ ಅವರು ಪ್ರತಿ ಸೋಮವಾರ ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಸಿಹಿ ತಿನಿಸಾದ ‘ಚಿಕ್ಕಿ’ […]