Tag: *ಹೊಸ ವರುಷದ ಆಚರಣೆಯ ನೆಪದಲ್ಲಿ ಅಶ್ಲೀಲ ನೃತ್ಯ ಮತ್ತು ಡಿಜೆ ಪಾರ್ಟಿಗೆ ಅನುಮತಿ ನೀಡಬಾರದಾಗಿ ಪೊಲೀಸ್ ಆಯುಕ್ತರಿಗೆ ಬಜರಂಗದಳ ಮನವಿ*

DAKSHINA KANNADA HOME

*ಹೊಸ ವರುಷದ ಆಚರಣೆಯ ನೆಪದಲ್ಲಿ ಅಶ್ಲೀಲ ನೃತ್ಯ ಮತ್ತು ಡಿಜೆ ಪಾರ್ಟಿಗೆ ಅನುಮತಿ ನೀಡಬಾರದಾಗಿ ಪೊಲೀಸ್ ಆಯುಕ್ತರಿಗೆ ಬಜರಂಗದಳ ಮನವಿ*

ಮಂಗಳೂರು. ಡಿ 15: ಹೊಸ ವರುಷದ ಆಚರಣೆಯ ನೆಪದಲ್ಲಿ ಅಶ್ಲೀಲ ನೃತ್ಯ ಮತ್ತು ಡಿಜೆ ಪಾರ್ಟಿಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದಾಗಿ ಪೊಲೀಸ್ ಆಯುಕ್ತರಿಗೆ ಬಜರಂಗದಳ ಮನವಿ ಮಾಡಿದೆ. ನಮ್ಮ ಜಿಲ್ಲೆಯನ್ನು ಡ್ರಗ್ಸ್ ಮುಕ್ತವಾಗಿಸಲು ಪೊಲೀಸ್ ಇಲಾಖೆಯು ನಡೆಸುತ್ತಿರುವ ಕಟ್ಟುನಿಟ್ಟಿನ ಕ್ರಮ ಅಭಿನಂದನಾರ್ಹ ಕಳೆದ ಕೆಲವು ತಿಂಗಳುಗಳಿಂದ ಡ್ರಗ್ಸ್ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಸಾಕಷ್ಟು ಕೆಡಿಮೆಯಾಗಿದೆ ಅಲ್ಲದೆ ಶಾಂತಿ ಕೂಡ ನೆಲೆಸಿದೆ. ಹೊಸವರುಷದ ಹೆಸರಿನಲ್ಲಿ ಪ್ರತೀವರ್ಷ ಡಿಸೆಂಬರ್ 31 ರಂದು ಹಲವು ಕಾರ್ಯಕ್ರಮಗಳು ನಡೆಯುತ್ತದೆ. ಕೆಲವೊಂದು ಕಾರ್ಯಕ್ರಮ ಪಾರ್ಟಿಗಳಲ್ಲಿ […]