DAKSHINA KANNADA
HOME
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ದಿಶಾ ಲಿಜನ್ ನ ಯೂತ್ ವಿಂಗ್* ನ *SALUTE THE SILENT STAR* ಕಾರ್ಯಕ್ರಮದಲ್ಲಿ ಪತ್ರಕರ್ತ ರಾಮಚಂದ್ರ ಭಟ್ ಸನ್ಮಾನ
ಮಂಗಳೂರು : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ದಿಶಾ ಲಿಜನ್ ನ ಯೂತ್ ವಿಂಗ್* ನ *SALUTE THE SILENT STAR* ಕಾರ್ಯಕ್ರಮದಲ್ಲಿ ಮಂಗಳೂರಿನ ಡೀಲ್ಸ್ ಗ್ರೂಪ್ ಹಾಗೂ ಟೀಂ ಬಿ ಹ್ಯೂಮನ್ ಹಾಗೂ ಇದರ ಸಂಸ್ಥಾಪಕರಾದ ಆಸೀಫ್ ಡೀಲ್ಸ್ ಇವರ ಉಪಸ್ಥಿತಿಯಲ್ಲಿ. ಹಿರಿಯ ಪತ್ರಕರ್ತ ರಾಮಚಂದ್ರ ಭಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು ಇವರು ಕಳೆದ 30 ವರ್ಷಗಳಿಂದ ಮಂಗಳೂರಿನ ವಿವಿಧ ವಾರ್ತಾ ಸಂಚಿಕೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಇವರನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು […]


