Tag: *ಸಮುದಾಯಗಳ ಗೌರವ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ಸರಕಾರಕ್ಕೆಇದೆ. ಸಂತೋಷ್ ಡಿಸೋಜಾ*

DAKSHINA KANNADA HOME LATEST NEWS

*ಸಮುದಾಯಗಳ ಗೌರವ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ಸರಕಾರಕ್ಕೆಇದೆ. ಸಂತೋಷ್ ಡಿಸೋಜಾ*

ಮಂಗಳೂರು: ಶ್ರೀ ಪ್ರಮೋದ್ ಮುತಾಲಿಕ್ ಅವರು ಕ್ರೈಸ್ತ ಧರ್ಮದ ಪಾದ್ರಿಗಳು, ಪಾಸ್ಟರ್‌ಗಳು, ಸನ್ಯಾಸಿನಿಯರು (ಸಿಸ್ಟರ್‌ಗಳು) ಹಾಗೂ ನಮ್ಮ ಕರ್ತನಾದ ಯೇಸು ಕ್ರಿಸ್ತರ ವಿರುದ್ಧ ಅತ್ಯಂತ ಅವಮಾನಕಾರಿ ಮತ್ತು ನಿಂದನಾತ್ಮಕ ಭಾಷೆಯನ್ನು ಬಳಸಿರುವುದು ಇತ್ತೀಚೆಗೆ ಒಂದು ವೀಡಿಯೋವನ್ನು ನೋಡಿದೆ, ಇಂತಹ ದ್ವೇಷಪೂರಿತ ಮಾತುಗಳನ್ನು ಒಂದು ಧಾರ್ಮಿಕ ಸಮುದಾಯ ಹಾಗೂ ಅದರ ನಂಬಿಕೆಗೆ ವಿರುದ್ಧವಾಗಿ ಬಳಸಿರುವುದು ತುಂಬಾ ನೋವುಂಟು ಮಾಡಿದೆ. ಎಂದುಮಂಗಳೂರು ಕಥೊಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿಸೋಜಾ ಪತ್ರಿಕ ಹೇಳಿಕೆಯಲ್ಲಿ ತಿಳಿಸಿದರು ಹಿಂದೆ ಅವರು ಶಾಲೆಗಳ ಕ್ರಿಸ್‌ಮಸ್ ರಜೆಯ […]