DAKSHINA KANNADA
HOME
LATEST NEWS
ಸಂತ ಪೌಲರನ್ನು ಜೀವನವನ್ನು ಅರಿತು ಅವರಂತೆ ನಾವೆಲ್ಲರೂ ಯೇಸುವಿನ ಸಾಕ್ಷಿಗಳುಗಬೇಕೆಂದು ವಂದನಿಯ ಸ್ವಾಮಿ ರಿಚರ್ಡ್ ಡಿ ಸೋಜಾ
ಮಂಗಳೂರು ಜೂನ್ 29 ವಿಟ್ಲ ಸಂತ ಪೌಲರ ದೇವಾಲಯ, ದೇಲಂತಬೆಟ್ಟು ಇದರ ಪಾಲಕ ರಾದ, ಸಂತ ಪೌಲಾರ ಹಬ್ಬವನ್ನು ಜೂನ್ 29 ರಂದು ಭಾನುವಾರ ವಿಜ್ರರಂಭನೆಯಿಂದ ಆಚರಿಸಲಾಯಿತು. ಧರ್ಮಕೇಂದ್ರದ ಧರ್ಮ ಗುರುಗಳಾದ ವಂದನಿಯ ಸ್ವಾಮಿ ರಿಚರ್ಡ್ ಡಿ ಸೋಜಾ ರವರು ಕೃತಜ್ಞತಾ ಬಲಿ ಪೂಜೆಯನ್ನು ಅರ್ಪಿಸಿದರು. ತಮ್ಮ ಪ್ರಬೋಧನೆಯಲ್ಲಿ, ” ಸಂತ ಪೌಲರನ್ನು ಜೀವನವನ್ನು ಅರಿತು ಅವರಂತೆ ನಾವೆಲ್ಲರೂ ಯೇಸುವಿನ ಸಾಕ್ಷಿಗಳುಗಬೇಕೆಂದು ಕರೆಕೊಟ್ಟರು.” ಸ್ಥಾಪಕ ಧರ್ಮ ಗುರುಗಳಾದ ವಂದನಿಯ ಪೀಟರ್ ಸೇರಾವೊ ರವರು, ಬಲಿಪೂಜೆಯಲ್ಲಿ ಭಾಗವಹಿಸಿ, ದಾನಿಗಳಿಗೆ […]