Tag: *ವಿಟ್ಲ ಮುಡೂರು: ಮಾಣಾಜೆ ಮೂಲೆ ರಸ್ತೆ ವಿವಾದ ಇತ್ಯರ್ಥ ಅಶೋಕ್ ರೈಗೆ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರು*

DAKSHINA KANNADA HOME

*ವಿಟ್ಲ ಮುಡೂರು: ಮಾಣಾಜೆ ಮೂಲೆ ರಸ್ತೆ ವಿವಾದ ಇತ್ಯರ್ಥ ಅಶೋಕ್ ರೈಗೆ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರು*

ಪುತ್ತೂರು: ವಿಟ್ಲ ಮುಡೂರು ಗ್ರಾಮದ ಮಾಣಾಜೆ ಮೂಲೆಯಲ್ಲಿ ಕಳೆದ 25 ವರ್ಷಗಳಿಂದ ಇತ್ಯರ್ಥವಾಗದೇ ಇದ್ದ ರಸ್ತೆ ವಿವಾದವನ್ನು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಬಗೆಹರಿಸಲಾಗಿದ್ದು, ವಿವಾದ ಇತ್ಯರ್ಥಪಡಿಸಿದ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದ್ದಾರೆ. ಮಾಣಾಜೆ ಮೂಲೆಯಲ್ಲಿ ಸುಮಾರು 15 ಮನೆಗಳಿದ್ದು ಈ ಮನೆಗಳಿಗೆ ತೆರಳಲು ರಸ್ತೆಯೇ ಇರಲಿಲ್ಲ. ರಸ್ತೆಗಾಗಿ ಹೋರಾಟ ಮಾಡಿದ್ದರೂ ಅದು ವ್ಯರ್ಥವಾಗಿತ್ತು. ಅನೇಕ ಜನಪ್ರತಿನಿಧಿಗಳ ಬಳಿ ಮನವಿ ಮಾಡಿಕೊಂಡಿದ್ದರೂ ವಿವಾದ ಇತ್ಯರ್ಥಪಡಿಸುವಲ್ಲಿ ಸಫಲರಾಗಿರಲಿಲ್ಲ. ಈ ವಿಚಾರವನ್ನು ಗ್ರಾಮದ ಹಿರಿಯರಾದ ಪೂವಪ್ಪ ಮೂಲ್ಯ ಎಂಬವರು ಶಾಸಕ […]