Tag: ಮೋದಿ 12 ವರ್ಷದಲ್ಲಿ ಆಡಳಿತ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಸಿದ ಡಿಜಿಟಲ್ ಸೇವೆಗಳು

HOME LATEST NEWS NATIONAL

ಮೋದಿ ಸರ್ಕಾರದ 12 ವರ್ಷದಲ್ಲಿ ಆಡಳಿತ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಸಿದ ಡಿಜಿಟಲ್ ಸೇವೆಗಳು

ನವದೆಹಲಿ, ಜೂನ್ 10: ಮೋದಿ ಸರ್ಕಾರದ 12 ವರ್ಷಗಳ ಅವಧಿಯಲ್ಲಿ ಡಿಜಿಟಲ್ ಸೇವೆಗಳು ಭಾರತೀಯರ ದೈನಂದಿನ ಜೀವನವನ್ನು ಪರಿವರ್ತಿಸಿವೆ. ಯುಪಿಐ, ಜನ ಧನ್ ಖಾತೆ, ಆಧಾರ್, ಡಿಬಿಟಿ, ಫಾಸ್ಟ್‌ಟ್ಯಾಗ್‌ನಂತಹ ಯೋಜನೆಗಳು ಹಣಕಾಸು ಸೇರ್ಪಡೆ, ಆಡಳಿತದ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಿವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ನಾಗರಿಕರಿಗೆ ಸುಲಭ ಹಾಗೂ ಸುಗಮ ಸೇವೆಗಳನ್ನು ಒದಗಿಸಿ, ಡಿಜಿಟಲ್ ನಂಬಿಕೆಯನ್ನು ಮೂಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತಾವಧಿಯಲ್ಲಿ ಭಾರತೀಯರ ದೈನಂದಿನ ಜೀವನವನ್ನು ಬದಲಾಯಿಸಿದ ಪ್ರಮುಖ ಡಿಜಿಟಲ್ ಸೇವೆಗಳು […]