Tag: ಮೈಸೂರು ಧರ್ಮಪ್ರಾಂತ್ಯದ ಹೊಸ ಧರ್ಮಾಧ್ಯಕ್ಷರಾಗಿ ಅತಿ. ಶ್ರೇ. ಡಾ. ಫ್ರಾನ್ಸಿಸ್ ಸೆರಾವೊ ಎಸ್‌.ಜೆ. ಪದಗ್ರಹಣ

COMMUNITY NEWS STATE

ಮೈಸೂರು ಧರ್ಮಪ್ರಾಂತ್ಯದ ಹೊಸ ಧರ್ಮಾಧ್ಯಕ್ಷರಾಗಿ ಅತಿ. ಶ್ರೇ. ಡಾ. ಫ್ರಾನ್ಸಿಸ್ ಸೆರಾವೊ ಎಸ್‌.ಜೆ. ಪದಗ್ರಹಣ

ಮೈಸೂರು.ಅ 08: ಮೈಸೂರು ಧರ್ಮಪ್ರಾಂತ್ಯದ ಹೊಸ ಧರ್ಮಾಧ್ಯಕ್ಷರಾಗಿ ಅತಿ. ಶ್ರೇ. ಡಾ. ಫ್ರಾನ್ಸಿಸ್ ಸೆರಾವೊ ಎಸ್‌.ಜೆ ಅವರನ್ನು ಮೈಸೂರಿನ ಐತಿಹಾಸಿಕ ಸಂತ ಜೋಸೆಫ್ ಕ್ಯಾಥೆಡ್ರಲ್ (ಸೇಂಟ್ ಫಿಲೋಮಿನಾ ದೇವಾಲಯ)**ದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಧಾರ್ಮಿಕ ವಿಧಿಯನ್ನು ಅತಿ. ಶ್ರೇ. ಡಾ. ಪೀಟರ್ ಮಚಾದೊ, ಬೆಂಗಳೂರು ಆರ್ಚ್‌ಬಿಷಪ್ ಅವರವರು ನೆರವೇರಿಸಿದರು. ಪೋಪ್ ಲಿಯೋ XIV ಅವರು ಬಿಷಪ್ ಫ್ರಾನ್ಸಿಸ್ ಸೆರಾವೊ ಅವರನ್ನು ಮೈಸೂರು ಧರ್ಮಪ್ರಾಂತ್ಯದ ಹೊಸ ಧರ್ಮಾಧ್ಯಕ್ಷರಾಗಿ ನೇಮಕ ಮಾಡಿದ್ದರು. ಸೆರಾವ್ ಅವರು ಇದರ ಮೊದಲು ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ […]