Tag: *ಮೇ- ಜೂನ್ ತಿಂಗಳ ಪಡಿತರ ಜೂನ್ ತಿಂಗಳಲ್ಲಿ ವಿತರಣೆ*

HOME LATEST NEWS

*ಮೇ- ಜೂನ್ ತಿಂಗಳ ಪಡಿತರ ಜೂನ್ ತಿಂಗಳಲ್ಲಿ ವಿತರಣೆ*

ಮಂಗಳೂರು, ಜೂ.15 :- ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 2026ರ ಮೇ ಮತ್ತು ಜೂನ್ 2 ತಿಂಗಳ ಆಹಾರ ಧಾನ್ಯವನ್ನು ಜೂನ್ ತಿಂಗಳಲ್ಲಿ ವಿತರಣೆ ಮಾಡಲು ಸರ್ಕಾರದ ನಿರ್ದೇಶನದಂತೆ ಪಡಿತರ ಚೀಟಿದಾರರಿಗೆ ಅಕ್ಕಿ ಹಂಚಿಕೆ ಮಾಡಲಾಗಿದೆ. *ಪಡಿತರ ಚೀಟಿ ವಿಧ, ಆಹಾರ ಧಾನ್ಯ ವಿತರಣಾ ಪ್ರಮಾಣ* ಅಂತ್ಯೋದಯ (1ರಿಂದ 3 ಸದಸ್ಯರನ್ನು ಹೊರತುಪಡಿಸಿ 4 ಮತ್ತು 4ಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಪಡಿತರ ಚೀಟಿಯ ಪ್ರತಿ ಫಲಾನುಭವಿಗಳಿಗೆ) ಪಡಿತರ ಚೀಟಿದಾರರಿಗೆ ಹಾಗೂ ಅನ್ನಭಾಗ್ಯ ಆದ್ಯತಾ ಪಡಿತರ ಚೀಟಿದಾರರಿಗೆ (ಪ್ರತಿ […]