DAKSHINA KANNADA
HOME
ಮೂರು ಸರಕಾರಿ ಶಾಲೆಗಳು ಕೆಪಿಎಸ್ ಸ್ಕೂಲ್ಗೆ ಆಯ್ಕೆ ಶಾಸಕ ಅಶೋಕ್ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಸರಕಾರಿ ಹಿ ಪ್ರಾ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಅಯ್ಕೆಯಾಗಿದ್ದು , ಪುತ್ತೂರು ಶಾಸಕ ಅಶೋಕ್ ರೈ ಮನವಿಗೆ ಶಿಕ್ಷಣ ಇಲಾಖೆ ಸ್ಪಂದನೆ ನೀಡಿದೆ.ಉಪ್ಪಿನಂಗಡಿಯ ಸರಕಾರಿ ಹಿ ಪ್ರಾ ಶಾಲೆ, ನೆಟ್ಟಣಿಗೆ ಮುಡ್ನೂರು ಸರಕಾರಿ ಹಿ ಪ್ರಾ ಶಾಲೆ ಹಾಗೂ ಬಜತ್ತೂರು ಸರಕಾರಿ ಹಿ ಪ್ರಾ ಶಾಲೆ ಇನ್ನು ಮುಂದೆ ಕೆಪಿಎಸ್ ಸ್ಕೂಲ್ ಆಗಿ ಪರಿವರ್ತನೆಯಾಗಲಿದೆ. ಒಟ್ಟು ಎಂಟು ಶಾಲೆಗಳನ್ನು ಅರ್ಹತಾ ಪಟ್ಟಿಗೆ ಕಳುಹಿಸಲಾಗಿದ್ದು ಮೊದಲ ಹಂತದಲ್ಲಿ […]


